More

    VIDEO: ಯೋಗ ಅಂತಹೇಳಿದ್ರೆ ಕುಸ್ತಿ ಅಲ್ಲ, ದೇಹವನ್ನೆಲ್ಲ ಬಗ್ಗಿಸಿ ಮೇಲೆ ಕೆಳಗೆ ಮಾಡುವುದು ಅದಲ್ಲ!

    ಯೋಗ. ಯೋಗ ಅಂದ್ರೇನು?- ಎಷ್ಟೋ ತಪ್ಪು ಅಭಿಪ್ರಾಯಗಳಿವೆ ಯೋಗದ ವಿಚಾರದಲ್ಲಿ. ಪತಂಜಲಿಯವರು ಅವರ ಕಾಲದಲ್ಲಿ ಯೋಗದ ಬಗ್ಗೆ ತಿಳಿದುಕೊಂಡು ಅದನ್ನು ಒಂದು ಶಾಸ್ತ್ರವನ್ನಾಗಿ ಮಾಡಿದ್ದಾರೆ. ಯೋಗ ಅಂತ ಹೇಳಿದ್ರೆ ಕುಸ್ತಿ ಅಲ್ಲ, ನಾವು ಟೆಲಿವಿಷನ್​ನಲ್ಲಿ ನೋಡ್ತೇವಲ್ಲ ದೇಹವನ್ನು ಬಗ್ಗಿಸಿ ಮೇಲೆ ಕೆಳಗೆ ಮಾಡುವುದು ಅದು ಯೋಗ ಅಲ್ಲ, ಅದು ಆಸನ.

    ಆಸನಕ್ಕೂ ಯೋಗಕ್ಕೂ ಸಂಬಂಧ ಇಲ್ಲ. ಆಸನಂ ಸ್ಥಿರಂ ಸುಖಂ ಆಸನ. ದೇಹಕ್ಕೆ ಸುಖ ಕೊಡುವುದಕ್ಕೆ ಇರುವಂಥದ್ದು ಅದು. ನಿಜವಾಗಿಯೂ ಯೋಗ ಅಂದ್ರೇನು ಅಂತ ವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಡಾ.ಬಿ.ಎಂ.ಹೆಗ್ಡೆಯವರು. ಅವರ ಮಾತುಗಳನ್ನು ವೀಕ್ಷಿಸಲು ಮೇಲಿನ ವಿಡಿಯೋವನ್ನು ಕ್ಲಿಕ್ ಮಾಡಿ (ದಿಗ್ವಿಜಯ ನ್ಯೂಸ್)

    VIDEO: ಮದುವೆ ಆಗ್ತಿಲ್ಲ ಯಾಕೆ ಅನ್ನೋ ಚಿಂತೆಯೇ? ಕಾರಣ ಹೀಗೂ ಇರಬಹುದು ಗಮನಿಸಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts