ಹೌದು, ಊರ್ವಶಿ ರೌಟೇಲಾ ಅರಬ್ ಫ್ಯಾಷನ್ ವೀಕ್ನಲ್ಲಿ ಸತತವಾಗಿ ವಾರದಲ್ಲಿ ಎರಡು ಬಾರಿ ರ್‍ಯಾಂಪ್ ವಾಕ್ ಮಾಡಿದ ಭಾರತೀಯ ಮಾಡೆಲ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂದಹಾಗೆ, ಈ ರ್‍ಯಾಂಪ್ ವಾಕ್ಗೆ ಅವರು ತೊಟ್ಟಿರುವ ಬಟ್ಟೆಯ ಬೆಲೆಯೆ ಬರೋಬ್ಬರಿ 40 ಕೋಟಿ ಅಂದ್ರೆ ನೀವು ನಂಬಲೇಬೇಕು. ಚಿನ್ನದ ಮಳಿಗೆಯನ್ನ ಮೈಮೇಲೆ ಹೊತ್ತು ಸಕ್ಷಾತ್ ಅಪ್ಸರೆಯೇ ಭೂಲೋಕ್ಕೆ ಇಳಿದಿದ್ದಾಳೆ ಅಂತ ಅನಿಸುತ್ತೆ, ಊರ್ವಶಿ ಧರಿಸಿರುವ ಈ ಗೌನ್ ಅನ್ನು ನೋಡಿದರೆ.