blank

3 ನಿಮಿಷ ಪಾತ್ರಕ್ಕೆ 3 ಕೋಟಿ ರೂ. ಬಾಚಿದ ಊರ್ವಶಿ ರೌಟೇಲಾ; ಈಕೆಯ ಸಂಭಾವನೆಗೆ ಹೌಹಾರಿದ ಟಾಲಿವುಡ್​!: ಸಿನಿಮಾ ಯಾವುದು ಗೊತ್ತೆ? | Urvashi Rautel

blank

Urvashi Rautel:ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಸಾಮಾನ್ಯವಾಗಿ ಆಗ್ಗಾಗೆ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ಡಾಕು ಮಹಾರಾಜ್ ಚಿತ್ರದ ಮೂಲಕ ಪರದೆ ಮೇಲೆ ಕಾಣಿಸಿಕೊಂಡಿದ್ದ ನಟಿ​ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ:ಆ ಟಾಲಿವುಡ್​ ಹೀರೋ ನನಗೆ ಕಿರುಕುಳ ಕೊಟ್ಟಿದ್ದ; ನಟನ ಕರಾಳ ಮುಖ ತೆರೆದಿಟ್ಟ ಹಾಟ್​ ಬ್ಯೂಟಿ! | Dark Side

ಹೌದು, ಟಾಲಿವುಡ್​ ನಟ ನಂದಮೂರಿ ಬಾಲಕೃಷ್ಣ ನಟನೆ ಡಾಕು ಮಹಾರಾಜ್​ ಚಿತ್ರದ ನಟಿಸಿದ ಊರ್ವಶಿ, ಒಂದು ನಿಮಿಷಕ್ಕೆ ಒಂದು ಕೋಟಿಯಂತೆ ಮೂರು ನಿಮಿಷ ಪಾತ್ರಕ್ಕಾಗಿ ನಿರ್ಮಾಪಕರಿಂದ ಬರೊಬ್ಬರಿ 3 ಕೋಟಿ ರೂ. ಪಡೆದಿದ್ದಾರೆ ಎಂದು ವರದಿಯಾಗಿದೆ.

3 ನಿಮಿಷ ಪಾತ್ರಕ್ಕೆ 3 ಕೋಟಿ ರೂ. ಬಾಚಿದ ಊರ್ವಶಿ ರೌಟೇಲಾ; ಈಕೆಯ ಸಂಭಾವನೆಗೆ ಹೌಹಾರಿದ ಟಾಲಿವುಡ್​!: ಸಿನಿಮಾ ಯಾವುದು ಗೊತ್ತೆ? | Urvashi Rautel

ಇತ್ತೀಚಿಗೆ ಈಕೆ ನಟಿಸಿರುವ ಸಿನಿಮಾಗಳು ಬ್ಯಾಕ್​​ ಟು ಬ್ಯಾಕ್​​ ಸೋತಿದ್ದರು ಊರ್ವಶಿ ಸಂಭಾವನೆ ಮಾತ್ರ ಕಡಿಮೆಯಾಗಿಲ್ಲ. ಊರ್ವಶಿ ರೌಟೇಲಾ ತಮ್ಮ ಅಭಿನಯಕ್ಕಾಗಿ ನಿಮಿಷಕ್ಕೆ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿಗಳು ಹೇಳುತ್ತಿವೆ.

ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ಶ್ರೀ ಅಭಿನವ ಶಂಕರ ಭಾರತೀಶ್ರೀ,  ನಗರದಲ್ಲಿ ಭವ್ಯ ಶೋಭಾಯಾತ್ರೆಗೆ ಸಿದ್ಧತೆ

ಇನ್ನು ನಟಿಯ ಅಂದಾಜು ನಿವ್ವಳ ಮೌಲ್ಯ ಸುಮಾರು 236 ಕೋಟಿ ರೂ.ಗಳಾಗಿದ್ದು, ಅವರು ತಮ್ಮ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ 73 ಮಿಲಿಯನ್ ಫ್ಯಾನ್ಸ್​ ಫಾಲೋ ಮಾಡುತ್ತಿದ್ದಾರೆ.

3 ನಿಮಿಷ ಪಾತ್ರಕ್ಕೆ 3 ಕೋಟಿ ರೂ. ಬಾಚಿದ ಊರ್ವಶಿ ರೌಟೇಲಾ; ಈಕೆಯ ಸಂಭಾವನೆಗೆ ಹೌಹಾರಿದ ಟಾಲಿವುಡ್​!: ಸಿನಿಮಾ ಯಾವುದು ಗೊತ್ತೆ? | Urvashi Rautel

ಇದೇ ಜ.14ರ ಸಂಕ್ರಾಂತಿಯಂದು ಬಿಡುಗಡೆಯಾಗಿರುವ ಡಾಕು ಮಹಾರಾಜ್​ ಸಿನಿಮಾ ವಿಚಾರಕ್ಕೆ ಬರುವುದಾದರೆ, ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ನಾಯಕ ಪಾತ್ರ ಮಾಡಿದ್ದು, ಬಾಬಿ ಡಿಯೋಲ್, ಪ್ರಜ್ಞಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ರಿಷಿ, ಚಾಂದಿನಿ ಚೌಧರಿ, ಊರ್ವಶಿ ರೌಟೇಲಾ ಮತ್ತು ಪ್ರದೀಪ್ ರಾವತ್ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಅದ್ಭುತ ತಾರಾಗಣವೂ ಇದೆ.(ಏಜೆನ್ಸೀಸ್​)

ಆ ಟಾಲಿವುಡ್​ ಹೀರೋ ನನಗೆ ಕಿರುಕುಳ ಕೊಟ್ಟಿದ್ದ; ನಟನ ಕರಾಳ ಮುಖ ತೆರೆದಿಟ್ಟ ಹಾಟ್​ ಬ್ಯೂಟಿ! | Dark Side

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…