More

    ಇಸ್ರೇಲ್ ಜೊತೆಗಿನ ಆಮದು-ರಫ್ತನ್ನು ಸ್ಥಗಿತಗೊಳಿಸಲು ಟರ್ಕಿ ನಿರ್ಧಾರ

    ಅಂಕರಾ: ಇಸ್ರೇಲ್​ ಹಲವು ತಿಂಗಳುಗಳಿಂದ ಗಾಜಾದಲ್ಲಿ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಯನ್ನು ವಿರೋಧಿಸುತ್ತಿರುವ ಟರ್ಕಿ ಆದೇಶದೊಂದಿಗಿನ ಆಮದು-ರಫ್ತನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

    ಇದನ್ನೂ ಓದಿ: ಬೆಂಗಳೂರಲ್ಲಿ ಅನುಷ್ಕಾ ಹುಟ್ಟುಹಬ್ಬ..ಡಿನ್ನರ್​ ಪಾರ್ಟಿಗೆ ಕೊಹ್ಲಿ, ಗೆಳೆಯರು ಮಾತ್ರ ಭಾಗಿ!

    ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಟರ್ಕಿಯ ವ್ಯಾಪಾರ ಸಚಿವಾಲಯ ಇಸ್ರೇಲ್ ಜೊತೆಗಿದ್ದ ಆಮದು-ರಫ್ತು ಸಂಬಂಧವನ್ನು ಕೂಡಲೇ ಕಡಿತಗೊಳಿಸಲಾಗಿದೆ. ಇದು ಎಲ್ಲಾ ಉತ್ಪನ್ನಗಳಿಗೂ ಅನ್ವಯವಾಗಲಿದೆ. ಇಸ್ರೇಲ್ ವಿರುದ್ಧ ತೆಗೆದುಕೊಳ್ಳುತ್ತಿರುವ 2ನೇ ಕ್ರಮ ಇದು. ಗಾಜಾಗೆ ಮಾನವೀಯ ನೆರವು ಅನುಮತಿಸುವವರೆಗೂ ಇನ್ನಷ್ಟು ನಿರ್ಬಂಧಗಳು ಹೇರಲಿದ್ದೇವೆ ಎಂದು ತಿಳಿಸಿದೆ.

    ಇನ್ನು ಕಳೆದ ತಿಂಗಳಷ್ಟೇ ಇಸ್ರೇಲ್‌ಗೆ ಅಲ್ಯಮಿನಿಯಂ, ಸ್ಟೀಲ್, ಕಟ್ಟಡ ಕಾಮಗಾರಿ ಸಂಬಂಧಿತ ಉತ್ಪನ್ನಗಳು ಸೇರಿ ಒಟ್ಟು 54 ಬಗೆಯ ಉತ್ಪನ್ನಗಳ ರಫ್ತನ್ನು ಟರ್ಕಿಯು ಸ್ಥಗಿತಗೊಳಿಸಿತ್ತು.

    ರಾಜ್ಯಪಾಲರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ: ಪಶ್ಚಿಮ ಬಂಗಾಳದ ರಾಜಭವನ ನೀಡಿದ ಪ್ರತಿಕ್ರಿಯೆ ಏನು?

    See also  ದೆಹಲಿ ಅತಿ ಕಲುಷಿತ ನಗರ; ವಿಶ್ವ ವಾಯು ಗುಣಮಟ್ಟ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts