ಡಾ.ವೆಂಕಟ್ರಮಣ ಹೊಳ್ಳಗೆ ಸನ್ಮಾನ

New Project (30)
Published on

ಕಾಸರಗೋಡು: ಇಲ್ಲಿನ ಶ್ರೀ ಧರ್ಮ ಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ ಜರುಗಿದ ನೂತನ ರಜತ ಛಾಯಾಚಿತ್ರ ಪ್ರತಿಷ್ಠಾಪನಾ, 59 ನೇ ಶಬರಿಮಲೆ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಸಂದರ್ಭ ಸಮಾಜ ಸೇವೆಗಾಗಿ ಗೌರವ ಡಾಕ್ಟರೇಟ್ ಪಡೆದ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ ದಂಪತಿಯನ್ನು ಎಡನೀರು ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸನ್ಮಾನಿಸಿದರು. ಶಬರಿಮಲೆ ಕಳೆದ ವರ್ಷದ ಪ್ರಧಾನ ಅರ್ಚಕ ತಂತ್ರರತ್ನಂ ಜಯರಾಮ ನಂಬೂದಿರಿ, ಪಂದಳ ರಾಜ ಶಂಕರ ವರ್ಮ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net