ಪಬ್‌ನ ಮ್ಯಾನೇಜರ್ ಕೂಡ ಇದೊಂದು ಗಂಭೀರ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ವೇಟರ್ ಹಿಂದೂ ಆಗಿದ್ದರೂ ಸಹ ತಾನು ಇದೇ ಪ್ರಶ್ನೆ ಕೇಳುತ್ತಿದ್ದೆ ಎಂದು ಹೇಳಿದ ಸಯಕ್, ಹೋಟೆಲ್‌ಗಳು ಎಷ್ಟೇ ಬ್ಯುಸಿ ಇದ್ದರೂ ಗ್ರಾಹಕರ ನಂಬಿಕೆಯೊಂದಿಗೆ ಆಟವಾಡಬಾರದು ಎಂದು ಎಚ್ಚರಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ,(ಏಜನ್ಸೀಸ್).