ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಒಬ್ಬ ವ್ಯಕ್ತಿಯ ಮನೆಯ ಮುಂದೆ ತಳ್ಳುಗಾಡಿಯಲ್ಲಿ ಐಸ್ಕ್ರೀಮ್ ಮಾರುವವನ ಸಾಗುತ್ತಿದ್ದಾನೆ. ದೇಶದಲ್ಲಿ ಎಲ್ ನಿನೋ ಎಫೆಕ್ಟ್ನಿಂದ ಮಳೆಗಾಲ ವಿಳಂಬವಾದ ಹಿನ್ನಲೆ, ಸೂರ್ಯನ ಶಾಖವನ್ನು ತಾಳಲಾರದ ವ್ಯಕ್ತಿ ಐಸ್ಕ್ರೀಮ್ ಕೊಳ್ಳಲು ಮುಂದಾಗಿದ್ದಾನೆ.