ಮತ್ತೊಬ್ಬರು, ಈತನಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು! ಆದರೆ ನಾಯಿಗಳು ಇವನ ರಹಸ್ಯ ಬಯಲು ಮಾಡಿವೆ, ಇನ್ಮೇಲೆ ಈತ ಭಿಕ್ಷೆ ಬೇಡೋ ಏರಿಯಾವನ್ನೇ ಚೇಂಜ್ ಮಾಡಬೇಕಾಗುತ್ತೆ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬರು, ನಾಯಿಗಳು ಭಿಕ್ಷುಕನಿಗೆ ಕೊಟ್ಟ ಶಾಕ್ ಟ್ರೀಟ್‌ಮೆಂಟ್‌ನಿಂದ ಆತನ ಕಾಲುಗಳು ತಕ್ಷಣವೇ ವಾಸಿಯಾಗಿಬಿಟ್ಟವು, ಇದೊಂದು ಪವಾಡ! ಎಂದು ಬರೆದುಕೊಂಡಿದ್ದಾರೆ, (ಏಜನ್ಸೀಸ್).