ಪ್ರಕರಣ ದಾಖಲಾಗುತ್ತಿದ್ದಂತೆ ಹರ್ಷಾ ಸನ್ನಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಪ್ರಕರಣ ಇನ್ನು ಪ್ರಾಥಮಿಕ ತನಿಖೆಯಲ್ಲಿದ್ದು, ಇಕೆಯ ಕಾಲ್ ಡಿಟೇಲ್ಸ್, ವಿಮಾನ ಪ್ರಯಾಣದ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಇವಳಿಗೆ ಯಾವುದಾದರೂ ಸ್ಮಗ್ಲಿಂಗ್ ಜಾಲದೊಂದಿದೆ ಸಂಬಂಧವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.