ನೋಯ್ಡಾ: ನಿಮಗೆ ನೆನಪಿದೆಯೇ 2023 ರಲ್ಲಿ ಪ್ರೀತಿಗಾಗಿ ಗಡಿ ದಾಟಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ (Seema Haider) ಅಂದು ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಈಗ ಅದೇ ಸೀಮಾ ಹೈದರ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ವಿವಾದಕ್ಕಲ್ಲ, ಬದಲಾಗಿ ತಮ್ಮ ನವಜಾತ ಶಿಶುವಿನ ನಾಮಕರಣ ಶಾಸ್ತ್ರದ ಸಂಭ್ರಮಕ್ಕಾಗಿ ವೈರಲ್ ಆಗುತ್ತಿದ್ದಾರೆ.