

ರಾಜಸ್ಥಾನ: ನವರಾತ್ರಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿಯ ನವರಾತ್ರಿ ಉತ್ಸವ ಅಕ್ಟೋಬರ್ 15 ರಿಂದ ಆರಂಭವಾಗುತ್ತಿದೆ. ಹಬ್ಬದ ಸಮಯದಲ್ಲಿ ನೀವು ದೇವಿಯ ಅನೇಕ ರೂಪಗಳನ್ನು ನೋಡಲು ಬಯಸುತ್ತಿದ್ದರೆ ರಾಜಸ್ಥಾನಕ್ಕೆ ಹೋಗಬಹುದು. ಅಲ್ಲಿ 5 ವಿಶ್ವ ಪ್ರಸಿದ್ಧ ದೇವಾಲಯಗಳಿದ್ದು, ದುರ್ಗಾ ದೇವಿಯ ವಿವಿಧ ರೂಪಗಳನ್ನು ಕಣ್ತುಂಬಿಕೊಳ್ಳಬಹುದು.
ಕೈಲಾ ದೇವಿ ದೇವಸ್ಥಾನ
ಶಾಕಂಭರಿ ಮಾತಾ ದೇವಾಲಯ
ತ್ರಿಪುರ ಸುಂದರಿ ಮಾತಾ ದೇವಾಲಯ
ಕರ್ಣಿ ಮಾತಾ ದೇವಾಲಯ
ತನೋಟ್ ಮಾತಾ ದೇವಾಲಯ