ಸುಬ್ರಹ್ಮಣ್ಯ: ದಕ್ಷಿಣ ಏಷ್ಯಾ ಹಿರಿಯರ ಕ್ರೀಡಾಕೂಟದ 35ರ ವಯೋಮಿತಿ ವಿಭಾಗದಲ್ಲಿ ರಮ್ಯಾ ಪವನ್ ಉಳುವಾರು ಗುಂಡು ಎಸೆತ, ಚಕ್ರ ಎಸೆತ, ಹ್ಯಾಮರ್ ಎಸೆತದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದು ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ..https://www.vijayavani.net/kulkunda-daivastana-kolli-muhurta