ಕಾಸರಗೋಡು: ಪಯ್ಯನ್ನೂರಿನ ತಾಯನ್ನೂರು ವೆಳ್ಳಾರಙರದ ಶ್ರೀ ಭಗವತಿ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು ಎರಡೂವರೆ ಪವನ್ ಚಿನ್ನ ಕಳವುಗೈದಿದ್ದಾರೆ. ಕೊಠಡಿಯ ಬೀಗ ಒಡೆದು ಕಬ್ಬಿಣದ ಪೆಟ್ಟಿಗೆಯೊಳಗಿರಿಸಿದ್ದ ಚಿನ್ನ ದೋಚಿದ್ದಾರೆ. ಪಯ್ಯನ್ನೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ..https://www.vijayavani.net/five-people-including-wife-were-sentenced-to-life-imprisonment-for-killing-husband.https://www.vijayavani.net/car-accident-farmers-death-three-injured