ಸೆ.05ಕ್ಕೆ ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ! ಚಿತ್ರಪ್ರೇಮಿಗಳಿಗೆ ಮನರಂಜನೆಯ ರಸದೌತಣ | Theatrical Releases

ವಿಜಯವಾಣಿ (24)
Published on

Theatrical Releases: ಪ್ರತಿ ವಾರ ತೆರೆಕಾಣುವ ಭಾರತೀಯ ಹಾಗೂ ಹಾಲಿವುಡ್​ ಸಿನಿಮಾಗಳು ಒಟಿಟಿ ಹಾಗೂ ಚಿತ್ರಮಂದಿರ ಎರಡರಲ್ಲೂ ಕಮಾಲ್​ ಮಾಡುವಲ್ಲಿ ಯಶಸ್ವಿಯಾಗುತ್ತಿವೆ. ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಕೆಲವು ಚಿತ್ರಗಳು ಸಿನಿಪ್ರಿಯರನ್ನು ನೇರವಾಗಿ ಥಿಯೇಟರ್​ಗಳಿಗೆ ಕರೆಸಿಕೊಂಡರೆ, ಇನ್ನು ಒಂದಷ್ಟು ಸಿನಿಮಾಗಳು ಒಟಿಟಿಯಲ್ಲಿ ಹೆಚ್ಚು ವೀಕ್ಷಣೆ ಪಡೆಯುವ ಮೂಲಕ ಜಾಲತಾಣಗಳಲ್ಲಿ ಸಖತ್​ ಗಮನ ಸೆಳೆಯುತ್ತಿವೆ. ವಿಶೇಷವೆಂದರೆ ಈ ವಾರ ಬಹುನಿರೀಕ್ಷಿತ ಸಿನಿಮಾಗಳೇ ರಿಲೀಸ್ ಆಗುತ್ತಿದ್ದು, ಈಗಾಗಲೇ ಟ್ರೇಲರ್​ ಮತ್ತು ಟೀಸರ್​ಗಳಿಂದಲೇ ನೋಡುಗರಲ್ಲಿ ಕುತೂಹಲ ಕೆರಳಿಸಿದೆ.

ಒಟಿಟಿ ಸಿನಿಮಾಗಳು

1. ಕ್ವೀನ್ ಮಾಂಟಿಸ್ (ಸೆ. 05) - ನೆಟ್‌ಫ್ಲಿಕ್ಸ್

ಭಾಷೆ: ಕೊರಿಯನ್​

2. ದಿ ಪೇಪರ್ (ಸೆ. 05) - ಜಿಯೋ ಹಾಟ್‌ಸ್ಟಾರ್

ಭಾಷೆ: ಇಂಗ್ಲಿಷ್​

3. ಇನ್‌ಸ್ಪೆಕ್ಟರ್ ಝೆಂಡೆ (ಸೆ. 05) - ನೆಟ್‌ಫ್ಲಿಕ್ಸ್

ಭಾಷೆ: ಹಿಂದಿ

4. ಹೈಯೆಸ್ಟ್​ ಟು ಲೊಯೆಸ್ಟ್​ (ಸೆ. 05) - ಆ್ಯಪಲ್ ಟಿವಿ ಪ್ಲಸ್​

ಭಾಷೆ: ಇಂಗ್ಲಿಷ್​

5. ವೆಡ್​ನ್ಸ್ಡೇ ಸೀಸನ್ 2 ಭಾಗ 2 (ಸೆ. 03) - ನೆಟ್‌ಫ್ಲಿಕ್ಸ್

ಭಾಷೆ: ಇಂಗ್ಲಿಷ್

ಬಹುನಿರೀಕ್ಷಿತ ಚಿತ್ರಗಳೇ ಥಿಯೇಟರ್​ಗೆ​

1. ದಿ ಬೆಂಗಾಲ್ ಫೈಲ್ಸ್​

ರಿಲೀಸ್​: ಸೆ.05

ಭಾಷೆ: ಹಿಂದಿ

2. ಕೆಡಿ: ದಿ ಡೆವಿಲ್​

ರಿಲೀಸ್​: ಸೆ.04

ಭಾಷೆ: ಕನ್ನಡ

3. ಕಾಂಜುರಿಂಗ್: ದಿ ಲಾಸ್ಟ್​ ರೈಟ್ಸ್​

ರಿಲೀಸ್: ಸೆ.05​

ಭಾಷೆ: ಇಂಗ್ಲಿಷ್​

4. ಭಾಗಿ 4

ರಿಲೀಸ್​: ಸೆ.05

ಭಾಷೆ: ಹಿಂದಿ

5. ಘಾಟಿ

ರಿಲೀಸ್: ಸೆ.05

ಭಾಷೆ: ತೆಲುಗು

6. ಮಧರಾಸಿ

ರಿಲೀಸ್​: ಸೆ.05

ಭಾಷೆ: ತಮಿಳು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net