More

    ಮಂದಿರ ಕೆಡವಿ ಮಸೀದಿ ಕಟ್ಟಿಲ್ಲ: ಜ್ಞಾನವಾಪಿ ಸಮಸ್ಯೆ ಸುಪ್ರೀಂನಲ್ಲಿ ತೀರ್ಮಾನವಾಗುತ್ತೆ-ಎಐಎಂಪಿಎಲ್‌ಬಿ

    ನವದೆಹಲಿ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ಕಲ್ಪಿಸಿ ವಾರಣಾಸಿ ನ್ಯಾಯಾಲಯ ತರಾತುರಿಯಲ್ಲಿ ತೀರ್ಪು ನೀಡಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನಿಸಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಶುಕ್ರವಾರ ಹೇಳಿದೆ.

    ಇದನ್ನೂ ಓದಿ: ದೇಶದಲ್ಲಿ 3.42 ಲಕ್ಷ ಗರ್ಭಕಂಠ ಕ್ಯಾನ್ಸರ್ ಪೀಡಿತರು!

    ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ಕಲ್ಪಿಸಿ ವಾರಣಾಸಿ ನ್ಯಾಯಾಲಯ ತರಾತುರಿಯಲ್ಲಿ ತೀರ್ಪು ನೀಡಿದ್ದು, ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನಿಸಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಶುಕ್ರವಾರ ಹೇಳಿದೆ.

    ತೀರ್ಪಿನ ಬಗ್ಗೆ ತಮ್ಮ ಕಳವಳವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರದ ರೂಪದಲ್ಲಿ ತಿಳಿಸುತ್ತೇವೆ ಎಂದು ಅದು ಹೇಳಿದೆ. ಎಐಎಂಪಿಎಲ್‌ಬಿ ಅಧ್ಯಕ್ಷ ಮೌಲಾನಾ ಖಾಲಿದ್ ಸೈಪುಲ್ಲಾ ರಹ್ಮಾನಿ ಮಾತನಾಡಿ, ಮಸೀದಿ ನಿರ್ಮಿಸಲು ಇತರರ ಭೂಮಿಯನ್ನು ತೆಗೆದುಕೊಳ್ಳುವುದನ್ನು ಇಸ್ಲಾಂ ಒಪ್ಪುವುದಿಲ್ಲ, ಅದು ತಪ್ಪು. 1991ರ ಆರಾಧನಾ ಗೃಹಗಳ ಕಾಯಿದೆ ಅತ್ಯಂತ ಮಹತ್ವದ್ದಾಗಿದ್ದು, ಅದರ ಆಧಾರದ ಮೇಲೆ ವಿವಾದಗಳನ್ನು ತಡೆಯಲಾಗಿದೆ ಎಂದರು.

    ಭಾರತದ ಕಡಲ ತೀರದಲ್ಲಿ ಹದ್ದಿನ ಕಣ್ಣಿಡಲಿವೆ ಅಮೆರಿಕಾದ 31 ಡ್ರೋನ್​ಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts