More

    ದೇಶದಲ್ಲಿ 3.42 ಲಕ್ಷ ಗರ್ಭಕಂಠ ಕ್ಯಾನ್ಸರ್ ಪೀಡಿತರು!

    ನವದೆಹಲಿ: ದೇಶದಲ್ಲಿ ಲಕ್ಷಗಟ್ಟಲೆ ಗರ್ಭಕಂಠದ ಕ್ಯಾನ್ಸರ್ ಪೀಡಿತರಿದ್ದಾರೆ ಎಂದು ಶುಕ್ರವಾರ ಲೋಕಸಭೆಗೆ ಕೇಂದ್ರ ಸರ್ಕಾರ ನೀಡಿದ ಉತ್ತರ ಬಹಿರಂಗಪಡಿಸಿದೆ.

    ಇದನ್ನೂ ಓದಿ: ಭಾರತದ ಕಡಲ ತೀರದಲ್ಲಿ ಹದ್ದಿನ ಕಣ್ಣಿಡಲಿವೆ ಅಮೆರಿಕಾದ 31 ಡ್ರೋನ್​ಗಳು!

    ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,42,333 ಜನರು ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಸತ್ಯಪಾಲ್ಸಿಂಗ್ ಭಾಗೇಲ್ ಹೇಳಿದ್ದಾರೆ.

    2023 ರ ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ವರದಿಯ ಪ್ರಕಾರ ಅತಿ ಹೆಚ್ಚು ಸಂತ್ರಸ್ತರಿರುವ ರಾಜ್ಯಗಳಲ್ಲಿ ಉತ್ತರ ಪ್ರದೇಶದಲ್ಲಿ ಮೊದಲ ಸ್ಥಾನದಲ್ಲಿದ್ದು, ಸಂಖ್ಯೆ 45,682 ಆಗಿದೆ. ತಮಿಳುನಾಡು (36,014), ಪಶ್ಚಿಮ ಬಂಗಾಳ (25,822), ಬಿಹಾರ (23,164), ಕರ್ನಾಟಕ (20,678), ಮಧ್ಯಪ್ರದೇಶ (8,475), ಆಂಧ್ರಪ್ರದೇಶದಲ್ಲಿ 17,146, ತೆಲಂಗಾಣದಲ್ಲಿ 11,525 ಗರ್ಭಕಂಠದ ಕ್ಯಾನ್ಸರ್ ಪೀಡಿತರಿದ್ದಾರೆ.ಇತರ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ.

    ಅಪರೂಪದ ದಾಖಲೆ ಬರೆದ ಹನುಮಾನ್! ವಿವರ ಇಲ್ಲಿದೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts