More

    ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶೇ. 77 ರಷ್ಟು ಮತದಾನ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಅಂದಾಜು ಶೇ. 77 ರಷ್ಟು ಮತದಾನವಾಗಿದೆ.
     ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ. 77.23, ಹರಪನಹಳ್ಳಿ ಶೇ. 76.97, ದಾವಣಗೆರೆ ಉತ್ತರ ಶೇ. 69.60, ದಾವಣಗೆರೆ ದಕ್ಷಿಣ ಶೇ. 70.01, ಹರಿಹರ ಶೇ. 79.45, ಮಾಯಕೊಂಡ ಶೇ. 82.96, ಚನ್ನಗಿರಿ ಶೇ. 79.05 ಮತ್ತು ಹೊನ್ನಾಳಿ ಶೇ. 81.90 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.
     ಲೋಕಸಭಾ ಕ್ಷೇತ್ರದಲ್ಲಿ ಹರಪನಹಳ್ಳಿ ಸೇರಿ 8 ವಿಧಾನಸಭಾ ಕ್ಷೇತ್ರಗಳಿವೆ. ಒಟ್ಟು 1946 ಮತಗಟ್ಟೆಗಳಿದ್ದು, 851990 ಪುರುಷ, 857117 ಮಹಿಳಾ, 137 ಇತರೆ ಸೇರಿ 1709244 ಮತದಾರರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts