ಭಾರತದ ಕಡಲ ತೀರದಲ್ಲಿ ಹದ್ದಿನ ಕಣ್ಣಿಡಲಿವೆ ಅಮೆರಿಕಾದ 31 ಡ್ರೋನ್​ಗಳು!

ವಾಷಿಂಗ್ಟನ್: ಭಾರತದೊಂದಿಗೆ ತನ್ನ ಬಾಂಧವ್ಯ ಅತ್ಯಂತ ಮೌಲ್ಯಯುತವಾಗಿದೆ ಎಂದು ಅಮೆರಿಕ ಹೇಳಿದೆ. ದೇಶಕ್ಕೆ 31 ಸಶಸ್ತ್ರ ಡ್ರೋನ್‌ಗಳನ್ನು ಒದಗಿಸಲಿದ್ದು, ಅವು ಕರಾವಳಿ ಮತ್ತು ಸಮುದ್ರದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಅದು ಹೇಳಿದೆ. ಇದನ್ನೂ ಓದಿ: ಇದು ‘ನವ ಭಾರತ’ ಹುಷಾರ್​.. ಕಡಲ್ಗಳ್ಳತನ, ಕಳ್ಳಸಾಗಾಣಿಕೆ ಸಹಿಸುವುದಿಲ್ಲ: ರಾಜನಾಥ್ ಸಿಂಗ್  ಸುಮಾರು 4 ಶತಕೋಟಿ ಡಾಲರ್​ ಮೌಲ್ಯದ ಡ್ರೋನ್‌ಗಳನ್ನು ಭಾರತಕ್ಕೆ ಮಾರಾಟ ಮಾಡಲು ಒಪ್ಪಿಕೊಂಡಿರುವುದಾಗಿ ಅಮೆರಿಕಾ ಅಧ್ಯಕ್ಷರ ಕಚೇರಿಯು ಅಲ್ಲಿನ ಸಂಸತ್​ನ ಸಂಸತ್​ ಆಗಿರುವ ಕಾಂಗ್ರೆಸ್‌ಗೆ ತಿಳಿಸಿದ ಕೆಲವೇ … Continue reading ಭಾರತದ ಕಡಲ ತೀರದಲ್ಲಿ ಹದ್ದಿನ ಕಣ್ಣಿಡಲಿವೆ ಅಮೆರಿಕಾದ 31 ಡ್ರೋನ್​ಗಳು!