More

    ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ ‘ದಿ ಕೇರಳಾ ಸ್ಟೋರಿ’ ನಾಯಕಿ ಆದಾ ಶರ್ಮಾ

    ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮಿಂಚಿದ ಆದಾ ಶರ್ಮಾ ಅವರನ್ನು ಬುರ್ಖಾದಲ್ಲಿ ನೋಡಿದ್ದೀರಿ. ಆದರೆ ಸುಂದರವಾದ ಭಾರತೀಯ ಶೈಲಿಯ ಸಾಂಪ್ರದಾಯಿಕ ಉಡುಪಿನಲ್ಲಿ ನೋಡಿದ್ದೀರಾ? ಇಲ್ಲಿವೆ ಫೋಟೋಸ್.

    ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ 'ದಿ ಕೇರಳಾ ಸ್ಟೋರಿ' ನಾಯಕಿ ಆದಾ ಶರ್ಮಾ

    ಫ್ಯಾಷನ್ ಪ್ರವೃತ್ತಿಗಳು ಬಂದು ಹೋಗುತ್ತಿರುವ ಜಗತ್ತಿನಲ್ಲಿ, ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ತುಂಬಾ ಕ್ಯೂಟ್ ಮತ್ತು ಸುಂದರವಾಗಿ ಕಾಣುವ ಅದಾ ಶರ್ಮಾ ಅವರ ಫೋಟೋಗಳು ಈಗ ವೈರಲ್ ಆಗಿದೆ.

    ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ 'ದಿ ಕೇರಳಾ ಸ್ಟೋರಿ' ನಾಯಕಿ ಆದಾ ಶರ್ಮಾ

    ನಟಿ ಆದಾ ಶರ್ಮಾ ಪುನೀತ್‌ ರಾಜ್‌ಕುಮಾರ್‌ ಅಭಿನಯದ ರಣವಿಕ್ರಮ ಸಿನಿಮಾದಲ್ಲಿ ನಾಯಕಿಯಾಗಿ ಬಣ್ನ ಹಚ್ಚಿದ್ದಾರೆ. ರಣವಿಕ್ರಮ ಸಿನಿಮಾದಲ್ಲಿ ಆದಾ ತಮ್ಮ ಮುದ್ದು ಮುಖದಿಂದ ಪಡ್ಡೆ ಹುಡುಗರ ನಿದ್ದೆಯನ್ನ ಕದ್ದಿದ್ರು.

    ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ 'ದಿ ಕೇರಳಾ ಸ್ಟೋರಿ' ನಾಯಕಿ ಆದಾ ಶರ್ಮಾ

    ಜತೆಗೆ ಇದೇ ವರ್ಷ ರಿಲೀಸ್​​​ ಆದ ʼದಿ ಕೇರಳ ಸ್ಟೋರಿʼ ಸಿನಿಮಾದಲ್ಲಿ ಶಾಲಿನಿ ಉನ್ನಿಕೃಷ್ಣನ್‌ ಎಂಬ ಮುಖ್ಯ ಪಾತ್ರದಲ್ಲಿ ತೆರೆಹಂಚಿಕೊಂಡಿದ್ದರು. ಸುಮಾರು 15 ವರ್ಷಗಳಿಂದ ಸಿನಿಮಾರಂಗದಲ್ಲಿರುವ ನಟಿ ಆದಾ ಶರ್ಮಾ ಲುಕ್ಸ್​​​ಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

    ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ 'ದಿ ಕೇರಳಾ ಸ್ಟೋರಿ' ನಾಯಕಿ ಆದಾ ಶರ್ಮಾ

    ಆದಾ ಶರ್ಮಾ ಪೀಚ್​​​ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದು, ಈಕೆಯ ಬ್ಯೂಡಿಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

    ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ 'ದಿ ಕೇರಳಾ ಸ್ಟೋರಿ' ನಾಯಕಿ ಆದಾ ಶರ್ಮಾ

    ಸೌತ್‌ ನಟಿ ಆದಾ ಶರ್ಮಾ ಟ್ರೆಡಿಷನಲ್‌ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈಕೆ ಹಸಿರು ಬಣ್ಣದ ಲೆಹಂಗಾದಲ್ಲಿ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ.

    ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ 'ದಿ ಕೇರಳಾ ಸ್ಟೋರಿ' ನಾಯಕಿ ಆದಾ ಶರ್ಮಾ

    ಸದ್ಯ ಆದಾ ಶರ್ಮಾ ಮುದ್ದಾದ ಪೋಟೋಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್​​ ಮಾಡುತ್ತಿದ್ದು, ನಟಿಯನ್ನ ಕ್ಯೂಟಿ ಪೈ ಎಂದು ಕರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts