More

    ಕೆಂಪು ಗೌನ್​ನಲ್ಲಿ ‘ಕಾವಾಲಯ್ಯ’ ಬೆಡಗಿ: ಭಾಟಿಯಾ ಫೈರ್​​​ ಲುಕ್​​​ಗೆ ರೆಡ್​​​ ಚಿಲ್ಲಿ ಎಂದ ಫ್ಯಾನ್ಸ್​​..!

    ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ತಮನ್ನಾ ಭಾಟಿಯಾ. ಅದ್ಭುತ ಸೌಂದರ್ಯ ಹೊಂದಿರುವ ಅಭಿನೇತ್ರಿ. ಈ ತಾರೆಯ ಚೆಲುವಿಗೆ ಮನಸೋಲದವರ ಸಂಖ್ಯೆ ತೀರಾ ಕಡಿಮೆ. ‘ಬ್ಯೂಟಿ ವಿತ್ ಬ್ರೈನ್’​ ಎಂದು ಅಭಿಮಾನಿಗಳು ವರ್ಣಿಸೋದುಂಟು.

    ಇದೀಗ ತಮನ್ನಾ ತಮ್ಮ ಇನ್ಸ್​​ಟಾಗ್ರಾಂ ಖಾತೆಯಲ್ಲಿ ರೆಡ್​​ ಗೌನ್​ ಧರಿಸಿ ಹಂಚಿಕೊಂಡ ಪೋಟೋಗಳು ಸಖತ್​ ವೈರಲ್ ಆಗಿದೆ. ರೆಡ್​​​ ಗೌನ್​​​, ಸಿಂಪಲ್​ ಮೇಕಪ್ ಮತ್ತು ನ್ಯೂಡ್​​ ಲಿಪ್ಸ್​​​ಟಿಕ್​ನಲ್ಲಿ ತಮನ್ನಾ ಸುಂದರವಾಗಿ ಕಾಣಿಸಿಕೊಂಡಿದ್ದು, ಇದು ತಮನ್ನಾ ಅಭಿಮಾನಿಗಳ ನಿದ್ದೆ ಗೆಡಿಸಿದೆ.

    ಕೆಂಪು ಗೌನ್​ನಲ್ಲಿ 'ಕಾವಾಲಯ್ಯ' ಬೆಡಗಿ: ಭಾಟಿಯಾ ಫೈರ್​​​ ಲುಕ್​​​ಗೆ ರೆಡ್​​​ ಚಿಲ್ಲಿ ಎಂದ ಫ್ಯಾನ್ಸ್​​..!


    ತಮನ್ನಾ ಕೆಂಪು ಟೊಮ್ಯಾಟೋ ರೀತಿಯೇ ಕ್ಯೂಟ್​​ ಮತ್ತು ಹಾಟಾಗಿ ಕಾಣಿಸುತ್ತಿ್ದಾರೆಂದು ಅಭಿಮಾನಿಗಳು ಕಾಮೆಂಟ್​​ ಮಾಡಿದ್ದಾರೆ.
    ಅಷ್ಟೇ ಅಲ್ಲ ತಮನ್ನಾ ಮಿಲ್ಕಿ ಬ್ಯೂಟಿ, ಅವರಿಗೆ ಯಾವುದೇ ಬಟ್ಟೆ ಸುಲಭವಾಗಿ ಸೂಟ್​​ ಆಗುತ್ತೆ. ಕಾವಾಲಯ್ಯ ಸಾಂಗ್​​​​ ನಂತರ ತಮನ್ನಾ ಸ್ಟಾರ್​​ ಬದಲಾಗಿದೆ ಎಂದು ತಮನ್ನಾ ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ.

    ಕೆಂಪು ಗೌನ್​ನಲ್ಲಿ 'ಕಾವಾಲಯ್ಯ' ಬೆಡಗಿ: ಭಾಟಿಯಾ ಫೈರ್​​​ ಲುಕ್​​​ಗೆ ರೆಡ್​​​ ಚಿಲ್ಲಿ ಎಂದ ಫ್ಯಾನ್ಸ್​​..!


    ನಟಿ ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಅವರ ಫೋಟೋಗಳು ಸಖತ್ ಆಗಿ ವೈರಲ್ ಆಗಿವೆ. ಅವರ ಅಭಿಮಾನಿಗಳಂತೂ ಕಮೆಂಟ್ ಬಾಕ್ಸ್​ನಲ್ಲಿ ಹಾರ್ಟ್ ಎಮೋಜಿ ಹಾಗೂ ಫೈರ್ ಎಮೋಜಿ ಹಾಕುತ್ತಿದ್ದಾರೆ.

    ಕೆಂಪು ಗೌನ್​ನಲ್ಲಿ 'ಕಾವಾಲಯ್ಯ' ಬೆಡಗಿ: ಭಾಟಿಯಾ ಫೈರ್​​​ ಲುಕ್​​​ಗೆ ರೆಡ್​​​ ಚಿಲ್ಲಿ ಎಂದ ಫ್ಯಾನ್ಸ್​​..!


    ತಮನ್ನಾ ಅವರು ವಿಜಯ್ ವರ್ಮಾ ಅವರೊಂದಿಗೆ ಡೇಟ್ ಮಾಡುತ್ತಿದ್ದಾರೆ. ಲಸ್ಟ್ ಸ್ಟೋರಿಸ್ 2 ಪ್ರಾಜೆಕ್ಟ್​ನಲ್ಲಿ ಇವರಿಬ್ಬರೂ ತುಂಬಾ ಬೋಲ್ಡ್ ಆಗಿ ನಟಿಸಿದ್ದರು. ಇವರ ಪಾತ್ರಕ್ಕೆ ಭಾರೀ ಮೆಚ್ಚುಗೆ ಕೂಡಾ ವ್ಯಕ್ತವಾಗಿದೆ.

    ಕೆಂಪು ಗೌನ್​ನಲ್ಲಿ 'ಕಾವಾಲಯ್ಯ' ಬೆಡಗಿ: ಭಾಟಿಯಾ ಫೈರ್​​​ ಲುಕ್​​​ಗೆ ರೆಡ್​​​ ಚಿಲ್ಲಿ ಎಂದ ಫ್ಯಾನ್ಸ್​​..!


    ಈ ಜೋಡಿ ಮದುವೆಯಾಗುತ್ತಾರೆಂಬ ಮಾತು ಕೂಡಾ ಜೋರಿದೆ. ಆದರೆ ಮದುವೆ ಬಗ್ಗೆ ಇಬ್ಬರೂ ಪ್ರತಿಕ್ರಿಯಿಸಿಲ್ಲ. ಆದರೆ ಡೇಟಿಂಗ್, ವೆಕೇಷನ್ ಎಂದು ಇಬ್ಬರೂ ಸುತ್ತಾಡುತ್ತಿದ್ದಾರೆ.

    ಕೆಂಪು ಗೌನ್​ನಲ್ಲಿ 'ಕಾವಾಲಯ್ಯ' ಬೆಡಗಿ: ಭಾಟಿಯಾ ಫೈರ್​​​ ಲುಕ್​​​ಗೆ ರೆಡ್​​​ ಚಿಲ್ಲಿ ಎಂದ ಫ್ಯಾನ್ಸ್​​..!


    ತಮನ್ನಾ ಅವರು ಟಾಪ್ ಸ್ಟಾರ್​ಗಳ ಸಿನಿಮಾಗಳಲ್ಲಿ ಸ್ಪೆಷಲ್ ಸಾಂಗ್ ಮಾಡುತ್ತಾರೆ. ಸ್ಪೆಷಲ್ ಸಾಂಗ್ ಮಾಡಿದರೂ ಕೋಟಿಗಟ್ಟಲೆ ಸಂಭಾವನೆ ಕೂಡಾ ಪಡೆಯುತ್ತಾರೆ ಈ ಮಿಲ್ಕಿ ಬ್ಯೂಟಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts