Mobile Network : ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ಗಳು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿವೆ. ಫೋನ್ ಕರೆಗಳು, ಮಸೇಜ್ಗಳು, ಇಂಟರ್ನೆಟ್, ಆನ್‌ಲೈನ್ ಶಾಪಿಂಗ್, ಪಾವತಿಗಳು, ಮನರಂಜನೆ ಎಲ್ಲವೂ ಸ್ಮಾರ್ಟ್ ಫೋನ್ನನ್ನೇ ಅವಲಂಬಿಸಿವೆ. ಆದರೆ, ಸ್ಮಾರ್ಟ್ ಫೋನ್ಗಳು ಚೆನ್ನಾಗಿ ಕೆಲಸ ಮಾಡಬೇಕೆಂದರೆ ಅದರ ನೆಟ್‌ವರ್ಕ್ ಬಲವಾಗಿರಬೇಕು. ಇಲ್ಲದೇ ಹೋದರೆ ಆ ಫೋನ್ ಒಂದು ನಿರ್ಜೀವ ವಸ್ತುವಾಗಿಬಿಡುತ್ತದೆ.