ಎಡ ಭಾಗದಲ್ಲಿ ಬಾಲ್ಯದ ಫೋಟೋದಲ್ಲಿ ನನ್ನ ಇಂದಿನ ಆವೃತ್ತಿ ಗಲ್ಲದ ಮೇಲೆ ಕೈ ಹೊತ್ತು ಕುಳಿತಂತೆ, ಬಲಭಾಗಕ್ಕೆ ಮುಖ ಮಾಡಿ, ನೈಸರ್ಗಿಕವಾಗಿ ನಗುವಂತೆ ಚಿತ್ರಿಸಿ. ತಲೆಯ ಮೇಲೆ “2026” ಎಂದು ಬರೆಯಿರಿ. ಇನ್ನು ಬಲ ಭಾಗದಲ್ಲಿ ಬಾಲ್ಯದ ಆವೃತ್ತಿಯನ್ನು ಮರುಸೃಷ್ಟಿಸಿ ಮುಖ ಎಡಭಾಗದತ್ತ ನೋಡುತ್ತಿರಲಿ ತಲೆಯ ಮೇಲೆ “1997” ಎಂದು ಬರೆಯಿರಿ. ಅವರಿಬ್ಬರನ್ನೂ ಸ್ವಲ್ಪ ಪ್ರತ್ಯೇಕಿಸುವಂತೆ, ಸರಳ ಮತ್ತು ಆಕರ್ಷಕವಾದ ಟೇಬಲ್ ಅನ್ನು ಇರಿಸಿ, ಇದು ಸಮಯದ ಸಂಕೇತವಾಗಿರಲಿ.