ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ನಿಧನ

ಸಿದ್ದಾಪುರ: ಯಕ್ಷಗಾನ ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ಬೇದ್ರಳ್ಳಿ(51) ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು. ಶ್ರೀಕ್ಷೇತ್ರ ಕಮಲಶಿಲೆ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಪಾತ್ರ ನಿರ್ವಹಿಸುತ್ತಿದ್ದ ಅವರು ಅಸೌಖ್ಯದ ಕಾರಣ ಬುಧವಾರ ಮಣಿಪಾಲ…

View More ಹಾಸ್ಯ ಕಲಾವಿದ ಎ ಚಂದ್ರಶೇಖರ ಶೆಟ್ಟಿ ನಿಧನ

ಕಲೆ ಉಳಿವಿಗೆ ನೆರವು ಅಗತ್ಯ

ಹುಬ್ಬಳ್ಳ: ರಂಗಭೂಮಿ ಕಲಾವಿದರು ಪ್ರಸ್ತುತದಲ್ಲಿ ನಾಟಕ ಪ್ರದರ್ಶನಕ್ಕೆ ಕಷ್ಟ ಪಡುತ್ತಿದ್ದಾರೆ. ಸರ್ಕಾರ, ಸಂಘ-ಸಂಸ್ಥೆಗಳ ನೆರವಿನ ಹಸ್ತ ಅಗತ್ಯವಿದೆ ಎಂದು ನಾಟಕಕಾರ, ಚಲನಚಿತ್ರ ಕಲಾವಿದ ಡಾ. ಗೋವಿಂದ ಮಣ್ಣೂರ ಹೇಳಿದರು. ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ದಿ.…

View More ಕಲೆ ಉಳಿವಿಗೆ ನೆರವು ಅಗತ್ಯ

ರಂಗಭೂಮಿ ತಲ್ಲಣಗಳ ಪರಿಹಾರ ಕೇಂದ್ರ

ವಿಜಯವಾಣಿ ಸುದ್ದಿಜಾಲ ಕಲಬುರಗಿರಂಗಭೂಮಿಯು ಆಯಾ ಕಾಲದ ತಲ್ಲಣಗಳನ್ನು ಅನಾವರಣಗೊಳಿಸಿ ಪರಿಹಾರ ಹುಡುಕುವ ಏಕೈಕ ಸ್ಥಳವಾಗಿದೆ ಎಂದು ಹಿರಿಯ ನಾಟಕಕಾರ ಮಹಾಂತೇಶ ನವಲಕಲ್ ಹೇಳಿದರು. ರಂಗಸಂಗಮ ಕಲಾವೇದಿಕೆ, ವಿಶ್ವರಂಗ ನಾಟಕ ಮತ್ತು ನೃತ್ಯ ಸೇವಾ ಸಂಘ,…

View More ರಂಗಭೂಮಿ ತಲ್ಲಣಗಳ ಪರಿಹಾರ ಕೇಂದ್ರ

ದೇಶದ ಸಂಸ್ಕೃತಿ, ಆಚಾರವನ್ನು ಪ್ರೀತಿಸಿ

ಶೃಂಗೇರಿ: ಸಂಸ್ಕೃತಿ ಎಂದರೆ ಸೇವಾ ಭಾವ. ಈ ಇಚ್ಛಾಶಕ್ತಿಯನ್ನು ಯುವಪೀಳಿಗೆ ಬೆಳೆಸಿಕೊಳ್ಳಬೇಕು. ದೇಶದ ಜನತೆ, ಸಂಸ್ಕೃತಿ, ಆಚಾರಗಳನ್ನು ನಾವು ಪ್ರೀತಿಸಬೇಕು ಎಂದು ಯಕ್ಷಗಾನ ಕಲಾವಿದ ಜನಾರ್ದನ ಮಂಡಗಾರು ಹೇಳಿದರು. ಶೃಂಗೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ…

View More ದೇಶದ ಸಂಸ್ಕೃತಿ, ಆಚಾರವನ್ನು ಪ್ರೀತಿಸಿ

ಚನ್ನಗಿರಿಯಲ್ಲಿ ನಾಮಫಲಕ ಕಲಾವಿದರ ಸಂಘ ಉದ್ಘಾಟನೆ

ಚನ್ನಗಿರಿ: ಕಲಾವಿದರು ಚಿತ್ರ, ಶಿಲ್ಪಗಳ ಮೂಲಕ ಇತಿಹಾಸ, ಪರಂಪರೆ ತಿಳಿಸುವ ಕಾರ್ಯ ಮಾಡದಿದ್ದರೆ ನಮ್ಮ ಇತಿಹಾಸ ಅರಿಯಲು ಕಷ್ಟ ಪಡಬೇಕಿತ್ತು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದರು. ಇಲ್ಲಿನ ರಾಮಮನೋಹರ ಲೋಹಿಯಾ ಭವನದಲ್ಲಿ ಭಾನುವಾರ…

View More ಚನ್ನಗಿರಿಯಲ್ಲಿ ನಾಮಫಲಕ ಕಲಾವಿದರ ಸಂಘ ಉದ್ಘಾಟನೆ

ಕಲೆಯ ಬಲೆಯೋ…

| ಭರತ್​ರಾಜ್ ಸೊರಕೆ ಇವರ ಕೈಯಲ್ಲಿ ಚಿನ್ನ, ಬೆಳ್ಳಿ, ಕಲ್ಲು, ಮರ ಕೊಟ್ಟರೆ ಸುಂದರ ಮೂರ್ತಿಯಾಗುತ್ತದೆ. ಬಣ್ಣ, ಕುಂಚ ನೀಡಿದರೆ ಅಂದದ ಚಿತ್ರವಾಗುತ್ತದೆ. ಕ್ಯಾಮರಾ ನೀಡಿದರೆ ಮನಮೆಚ್ಚುವ ಚಿತ್ರ ಸೆರೆಯಾಗುತ್ತದೆ. ಈ ಬಹುಮುಖಿ ಕಲಾವಿದ…

View More ಕಲೆಯ ಬಲೆಯೋ…

ಪೊಳಲಿ ಅಮ್ಮನಿಗೆ ಕಲಾಕೃತಿಯ ಅಲಂಕಾರ

<ಶಿಲಾ, ಕಾಷ್ಠ ಕಲಾಕೃತಿಯಲ್ಲಿ ಮೂರ್ತಿವೆತ್ತ ಶ್ರೀ ಕ್ಷೇತ್ರ * ಕೆತ್ತನೆ ಸಾಲಲ್ಲಿ ಒಂದೊಂದು ಪುರಾಣ ಕತೆ> ಧನಂಜಯ ಗುರುಪುರ: ಜೀರ್ಣೋದ್ಧಾರ ಕಾಮಗಾರಿ ಕೊನೇ ಹಂತ ತಲುಪಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.4ರಿಂದ 13ರವರೆಗೆ ಪ್ರತಿಷ್ಠಾಪನಾ…

View More ಪೊಳಲಿ ಅಮ್ಮನಿಗೆ ಕಲಾಕೃತಿಯ ಅಲಂಕಾರ

ಕಳಚಿತು ಅಗರಿ ಶೈಲಿ ಭಾಗವತಿಕೆಯ ಕೊನೇ ಕೊಂಡಿ

ಮಂಗಳೂರು: ಪರಂಪರೆ ಹಾಗೂ ಸಂಗೀತ ಶೈಲಿ ಅರಿತಿದ್ದ ತೆಂಕುತಿಟ್ಟು ಯಕ್ಷಗಾನದ ಮೇರು ಭಾಗವತ ಅಗರಿ ರಘುರಾಮ ಭಾಗವತರು(84) ಅಲ್ಪಕಾಲದ ಅಸೌಖ್ಯದಿಂದ ಜ.27ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದು ಅಗರಿ ಶೈಲಿ ಭಾಗತಿಕೆ ಪರಂಪರೆಯಲ್ಲಿ ಕೊನೆಯ ಕೊಂಡಿ…

View More ಕಳಚಿತು ಅಗರಿ ಶೈಲಿ ಭಾಗವತಿಕೆಯ ಕೊನೇ ಕೊಂಡಿ

ಮನಸೂರೆಗೊಳಿಸುವ ಫಲಪುಷ್ಪ ಪ್ರದರ್ಶನ

ಚಿಕ್ಕಮಗಳೂರು: ಹೂವು, ತರಕಾರಿ ಮತ್ತು ಅಲಂಕಾರಿಕ ಸಸ್ಯಗಳನ್ನು ಬಳಸಿ ಅಲ್ಲೊಂದು ದೃಶ್ಯ ಕಾವ್ಯವನ್ನೇ ನಿರ್ವಿುಸಲಾಗಿದೆ. ಎಷ್ಟು ನೋಡಿದರೂ ಮತ್ತಷ್ಟು ನೋಡಬೇಕೆಂಬ ಹಂಬಲ. ಹೂವು, ಹಣ್ಣು, ಸಸ್ಯಗಳಿಂದ ನಿರ್ವಿುಸಿರುವ ಅಲ್ಲಿನ ಬಣ್ಣದ ಲೋಕಗಮನ ಸೆಳೆಯುತ್ತವೆ. ಹಸಿರತ್ತಲ್,…

View More ಮನಸೂರೆಗೊಳಿಸುವ ಫಲಪುಷ್ಪ ಪ್ರದರ್ಶನ

ಫ್ರಾನ್ಸ್‌ನಲ್ಲಿ ಹೆಜ್ಜೆ ಹಾಕಿದ ಉಪ್ಪಿನಕುದ್ರು ಗೊಂಬೆ

ಏಳನೇ ಬಾರಿ ಫ್ರಾನ್ಸ್‌ನಲ್ಲಿ ಪ್ರದರ್ಶನ ಗೊಂಬೆಗಳ ಹೆಜ್ಜೆಗೆ ಮನಸೋತ ಫ್ರಾನ್ಸ್ ಪ್ರಜೆಗಳು ಕುಂದಾಪುರ: ಭಾಸ್ಕರ್ ಕೊಗ್ಗ ಕಾಮತ್ ನೇತೃತ್ವದ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತಂಡ ತಮ್ಮ ಗೊಂಬೆಗಳೊಂದಿಗೆ ಫ್ರಾನ್ಸ್ ಪ್ರವಾಸ ಕೈಗೊಂಡು ಫ್ರೆಂಚರ…

View More ಫ್ರಾನ್ಸ್‌ನಲ್ಲಿ ಹೆಜ್ಜೆ ಹಾಕಿದ ಉಪ್ಪಿನಕುದ್ರು ಗೊಂಬೆ