ಸುಶಾಂತ್ ಸಿಂಗ್ ರಜಪೂತ್ ಸದ್ಯ ನೆನಪು ಮಾತ್ರ. ಅವರು ಮಾಡಿದ ಸಿನಿಮಾಗಳನ್ನು ನೋಡಿ ಕಣ್ತುಂಬಿಕೊಳ್ಳುವುದಷ್ಟೇ ಇದೀಗ ಬಾಕಿ ಉಳಿದಿರುವುದು. ಆದರೆ, ಅದರಾಚೆಗೆ ಅವರ ಒಂದಷ್ಟು ಹಳೇ ಫೋಟೋಗಳು ಗಮನಸೆಳೆಯದೆ ಇರದು. ಅದರಲ್ಲೂ ಸುಶಾಂತ್ ಸಿಂಗ್, ಬಾಲ್ಯದ ಫೋಟೋಗಳು ಇಂಟರ್ನೆಟ್ನಲ್ಲಿ ಹೆಚ್ಚೆಚ್ಚು ವೈರಲ್ ಆಗುತ್ತಿವೆ. ಅವರ ಮುಗ್ದತೆ, ಅವರ ಕ್ಯೂಟನೆಸ್ ಬಗ್ಗೆ ಜನ ಮಾತನಾಡುತ್ತಿದ್ದಾರೆ. ವಿಪರ್ಯಾಸ ಏನೆಂದರೆ, ಅದನ್ನು ಕೇಳಲು ಅವರೇ ಇಲ್ಲ! ಸುಶಾಂತ್ ಅವರ ಬಾಲ್ಯದ ಫೋಟೋಗಳು ಇಲ್ಲಿವೆ..
ಸ್ಲೈಡ್ ಶೋಗಾಗಿ ಫೋಟೋ ಮೇಲೆ ಕ್ಲಿಕ್ಕಿಸಿ...