​ ಟೈಟಾನ್ಸ್​ ನಾಗಲೋಟಕ್ಕೆ ಬ್ರೇಕ್​ ಹಾಕಿದ Super Giants ; 6 ವಿಕೆಟ್​ಗಳ ಜಯ ಸಾಧಿಸಿದ ಲಕ್ನೋ

blank

Super Giants: ಲಕ್ನೋ: ಇಲ್ಲಿನ ಅಟಾಲ್​ ಬಿಹಾರ್​ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ಇಂದು ನಡೆದ IPL 2025ರ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ 6 ವಿಕೆಟ್​ಗಳ ಜಯ ಸಾಧಿಸಿತು.

blank

ಇದನ್ನೂ ಓದಿ:ಭಾರತದಲ್ಲಿ ವಾಟ್ಸಾಪ್ ಡೌನ್; ಸಂದೇಶ ಕಳುಹಿಸಲು ಬಳಕೆದಾರರ ಪರದಾಟ| whatsapp

ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್ 20 ಒವರ್​ನಲ್ಲಿ​ 6 ವಿಕೆಟ್​ ನಷ್ಟಕ್ಕೆ 180 ರನ್​ ಗುರಿ ನೀಡಿತು. 180ರನ್​ಗಳ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್​ ಜೆಂಟ್ಸ್​ 19.3 ಒವರ್​ಗೆ 186 ರನ್​ ಹೊಡೆಯುವ ಮೂಲಕ 6 ವಿಕೆಟ್ ಜಯ ಸಾಧಿಸಿತು.(ಏಜೆನ್ಸೀಸ್​)

‘ನಿನಗೆ ಇಂಗ್ಲಿಷ್​ ಬರಲ್ಲ! ಮೊದಲು ಕಲಿ’; ಟೀಕಿಸಿದವರಿಗೆ ಕಡೆಗೂ ಖಡಕ್ ಉತ್ತರ ಕೊಟ್ಟ ಕ್ಯಾಪ್ಟನ್​ ರಿಜ್ವಾನ್​ | Mohammad Rizwan

Share This Article

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…