PHOTO GALLERY| ರಮೇಶ್ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್ ಸಮಾಗಮ..

collage (4)
Published on

ನಟ- ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಶನಿವಾರ ರಾತ್ರಿ ನಗರದ ಕಾನ್​ರಾಡ್ ಹೋಟೆಲ್​ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ನಿಹಾರಿಕಾ ಮತ್ತು ಅಕ್ಷಯ್ ಮದುವೆ ಡಿಸೆಂಬರ್ ಕೊನೆಯಲ್ಲಿ ನಡೆದಿತ್ತು. ಕುಟುಂಬದವರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು. ಚಿತ್ರರಂಗ, ರಾಜಕೀಯ ಕ್ಷೇತ್ರ ಸೇರಿ ಹಲವು ಗಣ್ಯರಿಗೆಂದು ಶನಿವಾರ ಆರತಕ್ಷತೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್​ನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವರಾಜಕುಮಾರ್​, ರವಿಚಂದ್ರನ್, ಉಪೇಂದ್ರ, ಸುದೀಪ್, ಪುನೀತ್ ರಾಜಕುಮಾರ್, ಯಶ್, ಶ್ರೀಮುರಳಿ, ಸುಮಲತಾ ಅಂಬರೀಷ್, ಡಾ. ಜಯಮಾಲಾ, ರಾಕ್​ಲೈನ್ ವೆಂಕಟೇಶ್, ಮುನಿರತ್ನ, ದೊಡ್ಡಣ್ಣ ಸೇರಿ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಭಾಗವಹಿಸಿ ನಿಹಾರಿಕಾ ಮತ್ತು ಅಕ್ಷಯ್​ಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ ನಟರಾದ ಸುದೀಪ್ ಮತ್ತು ಯಶ್ ಸೇರಿ ಹಲವರು ವೇದಿಕೆ ಮೇಲೆಯೇ ಸ್ಟೆಪ್ ಹಾಕಿದ್ದಾರೆ. 

ಚಿತ್ರಕೃಪೆ: ಫೋಕಸ್ ಫೋಟೋಗ್ರಫಿ

WhatsApp Image 2021-01-17 at 5.30.26 PM
WhatsApp Image 2021-01-17 at 8.34.29 PM
WhatsApp Image 2021-01-17 at 8.34.31 PM
WhatsApp Image 2021-01-17 at 8.34.38 PM
WhatsApp Image 2021-01-17 at 8.34.42 PM
WhatsApp Image 2021-01-17 at 8.34.43 PM
WhatsApp Image 2021-01-17 at 8.34.46 PM
WhatsApp Image 2021-01-17 at 8.34.50 PM
WhatsApp Image 2021-01-17 at 8.34.51 PM
WhatsApp Image 2021-01-17 at 8.34.52 PM
WhatsApp Image 2021-01-17 at 8.34.53 PM (1)
WhatsApp Image 2021-01-17 at 8.34.53 PM
WhatsApp Image 2021-01-17 at 8.34.54 PM (1)
WhatsApp Image 2021-01-17 at 8.34.54 PM
WhatsApp Image 2021-01-17 at 8.34.55 PM
WhatsApp Image 2021-01-17 at 8.34.57 PM (2)
WhatsApp Image 2021-01-17 at 8.34.57 PM
WhatsApp Image 2021-01-17 at 8.34.58 PM

ನಟ- ನಿರ್ದೇಶಕ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಅವರ ಆರತಕ್ಷತೆ ಕಾರ್ಯಕ್ರಮ ಶನಿವಾರ ರಾತ್ರಿ ನಗರದ ಕಾನ್​ರಾಡ್ ಹೋಟೆಲ್​ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ನಿಹಾರಿಕಾ ಮತ್ತು ಅಕ್ಷಯ್ ಮದುವೆ ಡಿಸೆಂಬರ್ ಕೊನೆಯಲ್ಲಿ ನಡೆದಿತ್ತು. ಕುಟುಂಬದವರು ಮತ್ತು ಆಪ್ತರಷ್ಟೇ ಈ ಮದುವೆಯಲ್ಲಿ ಭಾಗವಹಿಸಿದ್ದರು. ಚಿತ್ರರಂಗ, ರಾಜಕೀಯ ಕ್ಷೇತ್ರ ಸೇರಿ ಹಲವು ಗಣ್ಯರಿಗೆಂದು ಶನಿವಾರ ಆರತಕ್ಷತೆ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ್​ನಾರಾಯಣ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವರಾಜಕುಮಾರ್​, ರವಿಚಂದ್ರನ್, ಉಪೇಂದ್ರ, ಸುದೀಪ್, ಪುನೀತ್ ರಾಜಕುಮಾರ್, ಯಶ್, ಶ್ರೀಮುರಳಿ, ಸುಮಲತಾ ಅಂಬರೀಷ್, ಡಾ. ಜಯಮಾಲಾ, ರಾಕ್​ಲೈನ್ ವೆಂಕಟೇಶ್, ಮುನಿರತ್ನ, ದೊಡ್ಡಣ್ಣ ಸೇರಿ ಚಿತ್ರರಂಗದ ಬಹುತೇಕ ಎಲ್ಲ ಕಲಾವಿದರು, ತಂತ್ರಜ್ಞರು ಭಾಗವಹಿಸಿ ನಿಹಾರಿಕಾ ಮತ್ತು ಅಕ್ಷಯ್​ಗೆ ಶುಭ ಹಾರೈಸಿದ್ದಾರೆ. ಅಷ್ಟೇ ಅಲ್ಲ ನಟರಾದ ಸುದೀಪ್ ಮತ್ತು ಯಶ್ ಸೇರಿ ಹಲವರು ವೇದಿಕೆ ಮೇಲೆಯೇ ಸ್ಟೆಪ್ ಹಾಕಿದ್ದಾರೆ. 

ಚಿತ್ರಕೃಪೆ: ಫೋಕಸ್ ಫೋಟೋಗ್ರಫಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net