ಹೆಬ್ರಿ: ಹೆಬ್ರಿ ತಾಲೂಕಿನ ಶಿವಪುರದ ಹಾಳ್ಬೆಟ್ಟು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿ, ಹಾಳ್ಬೆಟ್ಟು ನಿವಾಸಿ ಸಂತೋಷ್ ಶೆಟ್ಟಿ ಎಂಬುವರ ಮಗ ಸಿದ್ದಿಕ್ ಶೆಟ್ಟಿ (16) ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಈಜಲು ಬಾರದೆ ಮೃತಪಟ್ಟಿದ್ದಾನೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..https://www.vijayavani.net/gyaddi-bailong-kesrata.https://www.vijayavani.net/visit-shantiniketan-youth-club-office