ಬೆಣ್ಣೆ ತಿನ್ನುವ ಹಾಗೆ ಸುಲಭದಿ ಮಣ್ಣ ತಿಂದು ಬಂದು... ಇಂಥಾ ಬಾಲಕನುಂಟೆ...

ARJUN KARUR,PARENT-MEGHARAJ KARUR,LAVANYA
Published on

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ನಾಡಿನೆಲ್ಲೆಡೆ ಕರೊನಾ ಕರಿಛಾಯೆಯ ನಡುವೆಯೂ ಒಂದಿಷ್ಟು ಖುಷಿ, ಸಂಭ್ರಮ ಆಚರಿಸುವುದಕ್ಕೆ ಸಕಲ ಕಷ್ಟ ಸಂಕಷ್ಟಗಳನ್ನು ಮರೆಯುವುದಕ್ಕೆ, ಕೃಷ್ಣ ನಾಮಸ್ಮರಣೆ ಮಾಡುವುದಕ್ಕೆ ಒಂದು ನಿಮಿತ್ತ. ಮನೆಮನೆಯಲ್ಲೂ ಇರುವ ಮುದ್ದು ಕೃಷ್ಣರನ್ನು ಕಣ್ತುಂಬಿಕೊಳ್ಳಲು ಇದೊಂದು ವೇದಿಕೆ. ಮೇಘರಾಜ್​ ಕರೂರ್ ಮತ್ತು ಲಾವಣ್ಯ ದಂಪತಿಯ ಮಗು ಅರ್ಜುನ್ ಕರೂರ್​ ಮುದ್ದುಕೃಷ್ಣನಾಗಿ ಕಂಗೊಳಿಸಿದ್ದು ಹೀಗೆ...

ನೀವು ಮಾಡಬೇಕಾಗಿರುವುದು ಇಷ್ಟು -   ಮೊಬೈಲ್​ ನಲ್ಲಿ ನೀವು ಮಗುವಿನ ಕೃಷ್ಣ ವೇಷದ ಫೋಟೋ ನೋಡುತ್ತೀರಾದರೆ ಈ ಟೆಕ್ಟ್ಸ್​ ನಂತರ TAGS ಎಂದು ಬರೆದಿರುವ ನೀಲಿ ಬಣ್ಣದ ಬಾಕ್ಸ್ ಕೆಳಗೆ ಸೋಷಿಯಲ್ ಮೀಡಿಯಾಗಳಿಗೆ ಶೇರ್ ಮಾಡುವ ಆಪ್ಶನ್ ಇದೆ. ನಿಮ್ಮ ಪ್ರೀತಿಪಾತ್ರರು, ಬಂಧು,ಮಿತ್ರರು, ಹಿತೈಷಿಗಳ ಜತೆಗೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳಿ. ಪರ್ಸನಲ್ ಕಂಪ್ಯೂಟರ್​/ಲ್ಯಾಪ್​ಟಾಪ್​ಗಳ ಮೂಲಕ ನೋಡುವವರಾದರೆ ಶೀರ್ಷಿಕೆಯ ಕೆಳಗೆ ಫೋಟೋದ ಮೇಲೆ ಬಲಭಾಗದಲ್ಲಿ ಸೋಷಿಯಲ್ ಮೀಡಿಯಾಗಳಿಗೆ ಶೇರ್ ಮಾಡುವ ಆಪ್ಶನ್ ಇದೆ. ನಿಮ್ಮ ಪ್ರೀತಿಪಾತ್ರರು, ಬಂಧು,ಮಿತ್ರರು, ಹಿತೈಷಿಗಳ ಜತೆಗೆ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net