Champions Trophy 2025: ಆಕರ್ಷಕ ಶತಕ ಬಾರಿಸಿದ ವಿರಾಟ್​​ ಕೊಹ್ಲಿ; ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ ಜಯ

dk - 2025-02-23T220147.141
Published on

Champions Trophy 2025: ದುಬೈನಲ್ಲಿ ಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯದಲ್ಲಿ ಟೀಮ್​ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯ ಸೆಮಿಫೈನಲ್​ ಹಾದಿ ಸುಗಮಗೊಳಿಸಿಕೊಂಡಿತು.

49.4 ಓವರ್​ ಅಂತ್ಯಕ್ಕೆ ಆಲ್​ಔಟ್​​ ಪಾಕ್​, ತನ್ನೆಲ್ಲಾ ವಿಕೆಟ್​ ಕಳೆದುಕೊಳ್ಳುವ ಮೂಲಕ 241 ರನ್​ ಮಾತ್ರ ಕೆಲ ಹಾಕಲು ಶಕ್ತವಾಗಿತು. ಇನ್ನು ಪಾಕಿಸ್ತಾನ ಕೊಟ್ಟಿದ್ದ 241 ರನ್​ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಆಕರ್ಷಕ ಶತಕದ ನೆರವಿನಿಂದ 42.3 ಒವರ್​ನಲ್ಲಿ 244 ರನ್​ ಗಳಿಸುವ ಮೂಲಕ ಆರು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net