ಆದರೆ ವಿನೇಶ್ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಅವಳು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸದೆ, ನೇರವಾಗಿ ಪಂದ್ಯಾವಳಿಗೆ ಭಾಗವಹಿಸುವುದಾಗಿ ಹೇಳುತ್ತಾಳೆ. ಆಂಟಿ ಡೋಪಿಂಗ್ ಪರೀಕ್ಷೆಗೆ ಸಹ ಸರಿಯಾಗಿ ಹಾಜರಾಗುವುದಿಲ್ಲ. ಒಬ್ಬ ಆಟಗಾರ್ತಿ ಸಲುವಾಗಿ ಒಕ್ಕೂಟದ ನಿಯಮ ಬದಲಾಗುವುದಿಲ್ಲ ಎನ್ನುವುದು ಒಕ್ಕೂಟದ ವಾದವಾಗಿದೆ, (ಏಜನ್ಸೀಸ್).