ಶುಭಮನ್ ಗಿಲ್ ಸಚಿನ್ ಹಾಗೂ ಅಂಜಲಿ ತೆಂಡೂಲ್ಕರ್ ಜೊತೆ ಕುಳಿತು ವಿಂಬಲ್ಡನ್ ನೋಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದೆ ನೆಟ್ಟಿಗರು ಸಾರಾ ಎಲ್ಲಿ? ಅತ್ತಿಗೆ ಎಲ್ಲಿ? ಎಂದು ಶುಭಮನ್ ಗಿಲ್ನ ಕಮೆಂಟ್ ಬಾಕ್ಸ್ ತುಂಬಿಸಲು ಪ್ರಾರಂಭಿಸಿದ್ದಾರೆ. ಆದರೆ ಈ ಡೇಟಿಂಗ್ ವದಂತಿ ಬಗ್ಗೆ ಶುಭಮನ್ ಗಿಲ್ ಆಗಲೀ ಅಥವಾ ಸಾರಾ ತೆಂಡೂಲ್ಕರ್ ಆಗಲೀ ಇಲ್ಲಿವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ, (ಏಜನ್ಸೀಸ್).