​ ಟೈಟಾನ್ಸ್​ ನಾಗಲೋಟಕ್ಕೆ ಬ್ರೇಕ್​ ಹಾಕಿದ Super Giants ; 6 ವಿಕೆಟ್​ಗಳ ಜಯ ಸಾಧಿಸಿದ ಲಕ್ನೋ

dk - 2025-04-12T192914.565
Published on

Super Giants: ಲಕ್ನೋ: ಇಲ್ಲಿನ ಅಟಾಲ್​ ಬಿಹಾರ್​ ವಾಜಪೇಯಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ಇಂದು ನಡೆದ IPL 2025ರ 26ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ 6 ವಿಕೆಟ್​ಗಳ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್ 20 ಒವರ್​ನಲ್ಲಿ​ 6 ವಿಕೆಟ್​ ನಷ್ಟಕ್ಕೆ 180 ರನ್​ ಗುರಿ ನೀಡಿತು. 180ರನ್​ಗಳ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್​ ಜೆಂಟ್ಸ್​ 19.3 ಒವರ್​ಗೆ 186 ರನ್​ ಹೊಡೆಯುವ ಮೂಲಕ 6 ವಿಕೆಟ್ ಜಯ ಸಾಧಿಸಿತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net