

ನವದೆಹಲಿ: ಕರೊನಾ ವೈರಸ್ ಭೀತಿಯಿಂದಾಗಿ ಇಡೀ ದೇಶವೇ ಲಾಕ್ಡೌನ್ ಬಲೆಯಲ್ಲಿ ಸಿಲುಕಿದೆ. ಇದು ಬಹುತೇಕ ಮಂದಿಗೆ ಜೀವನ, ಕೌಟುಂಬಿಕ ಮೌಲ್ಯ ಸೇರಿದಂತೆ ಇನ್ನಿತರ ಪಾಠ ಕಲಿಸಿರುವುದಂತು ಸುಳ್ಳಲ್ಲ. ಲಾಕ್ಡೌನ್ನಿಂದಾಗಿ ಭಾರತೀಯ ಕ್ರೀಡಾ ವಲಯ ಕೂಡ ನಿಂತ ನೀರಾಗಿತ್ತು. ಕೆಲ ಅಥ್ಲೀಟ್ಗಳು ರಾಷ್ಟ್ರೀಯ ಶಿಬಿರಗಳಲ್ಲೇ ಬಾಕಿಯಾಗಿದ್ದರು. ಅತ್ತ ಮನೆಗೂ ತೆರಳಲು ಸಾಧ್ಯವಾಗದೇ, ಇತ್ತ ಅಭ್ಯಾಸವನ್ನು ಮಾಡಲು ಸಾಧ್ಯವಾಗದೆ ಹಾಸ್ಟೆಲ್ನಲ್ಲೇ ಅಥ್ಲೀಟ್ಗಳು ಲಾಕ್ ಆಗಿದ್ದರು. ಈ ವೇಳೆ ಫಿಟ್ನೆಸ್, ಯೋಗ ಮೊರೆ ಹೋದವರೇ ಜಾಸ್ತಿ. ಈ ಅವಧಿಯನ್ನು ಸೂಕ್ತವಾಗಿ ಬಳಸಿಕೊಂಡ ಸ್ಟಾರ್ ಅಥ್ಲೀಟ್ ಹಿಮಾದಾಸ್ ಅಡುಗೆ ಮಾಡುವುದನ್ನು ಕಲಿತುಕೊಂಡರಂತೆ.
ಇದನ್ನೂ ಓದಿ: ನೂರಾರು ಬೀದಿನಾಯಿಗಳಿಗೆ ಹಾಕಿ ಆಟಗಾರ ಆಸರೆ
ಒಲಿಂಪಿಕ್ಸ್ನಲ್ಲಿ ಪದಕದ ಗುರಿ