ಮಸ್ತ್ ಸ್ಟೆಪ್ಸ್ ಹಾಕಿರುವ ಹಾರ್ದಿಕ್ ಹಾಗೂ ಅವರ ಅಜ್ಜಿಯ ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಜತೆಗೆ, ಹಾಡಿನ ನಂತರ 'ತಗ್ಗೆದೆ ಲೆ' ಎಂದು ಖಡಕ್ ಆಗಿ ಅಜ್ಜಿ ಮತ್ತು ಮೊಮ್ಮಗ ಪೋಸ್ ನೀಡಿದ್ದಾರೆ. ಇವರಿಬ್ಬರ ಈ ವಿಡಿಯೋ ಮೇಲೆ 1 ಮಿಲಿಯನ್ಗೂ ಹೆಚ್ಚು ಲೈಕ್ಸ್ ಇದ್ದು, 8,000 ಕ್ಕೂ ಹೆಚ್ಚು ಕಾಮೆಂಟ್ಗಳಿವೆ. ಇನ್ನು, ಲಕ್ಷ ಲಕ್ಷ ವೀಕ್ಷಣೆಗಳು ಇವೆ.