ಆದರೆ, ಪಾಕ್ ಆಟಗಾರ್ತಿಯರು ಕೊಹ್ಲಿ ಬ್ರ್ಯಾಂಡ್ ಶೂ ಧರಿಸಿರುವುದನ್ನು ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಕ್ರೀಡೆಗೆ ರಾಜಕೀಯವಿಲ್ಲ ಎಂದು ಪ್ರಶಂಸಿಸುತ್ತಿದ್ದರೆ, ಇನ್ನು ಕೆಲವರು ಪಾಕ್ ಆಟಗಾರ್ತಿಯರನ್ನು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಶೂಗಳ ಫೋಟೋಗಳು ಮತ್ತು ವೀಡಿಯೊಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗಿವೆ, (ಏಜನ್ಸೀಸ್).