ವಾಸ್ತವವಾಗಿ, ರಿಂಕು ಅವರು 2026, ಜೂನ್ ತಿಂಗಳಲ್ಲಿ ವಿವಾಹವಾಗಬೇಕಿತ್ತು. ಈ ಮಧ್ಯೆ, ರಿಂಕು ಸಿಂಗ್ ಅವರ ತಂದೆ ನಿಧನರಾಗಿದ್ದು, ವಿವಾಹವು ಒಂದು ವರ್ಷ ಮುಂದೂಡಲ್ಪಡುವ ಸಾಧ್ಯತೆಗಳಿವೆ. ಅಂದಹಾಗೆ, ರಿಂಕು ಸಿಂಗ್ ಮತ್ತು ಸಂಸದೆ ಪ್ರಿಯಾ ಸರೋಜ್ ಅವರದ್ದು ಲವ್ ಮ್ಯಾರೇಜ್. 2025, ಜೂನ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡರು. ಆದಾಗ್ಯೂ, ಮದುವೆ ಹತ್ತಿರ ಇರುವಾಗಲೇ ಈ ದೊಡ್ಡ ದುರಂತ ಸಂಭವಿಸಿದೆ, (ಏಜೆನ್ಸೀಸ್).