ಅಂದಹಾಗೆ, ಡ್ಯಾರಿಲ್ ಮಿಚೆಲ್ ಅವರು ಪಾಕಿಸ್ತಾನ ಸೂಪರ್ ಲೀಗ್ ( PSL )-2026 ಟೂರ್ನಮೆಂಟ್‌ನಲ್ಲಿ ರಾವಲ್ಪಿಂಡಿಯನ್ನು ಪ್ರತಿನಿಧಿಸುತ್ತಿದ್ದಾರೆ. ಮತ್ತೊಂದೆಡೆ, ಉಸ್ಮಾನ್ ತಾರಿಕ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಆಡುತ್ತಿದ್ದಾರೆ. ಶುಕ್ರವಾರ ಕರಾಚಿಯಲ್ಲಿ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಮುಖಾಮುಖಿಯಾದವು. ಟಾಸ್ ಗೆದ್ದ ನಂತರ, ರಾವಲ್ಪಿಂಡಿ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ, ಗ್ಲಾಡಿಯೇಟರ್ಸ್ ಬ್ಯಾಟಿಂಗ್ ಮಾಡಬೇಕಾಯಿತು.