

ಪ್ರಮುಖ ಮುಖ್ಯಾಂಶಗಳು
ಕೆಲವು ದಿನಗಳ ಹಿಂದೆ, ಆಯ್ಕೆ ಸಮಿತಿ ಮುಖ್ಯಸ್ಥರಾಗಿರುವ ಅಜಿತ್ ಅಗರ್ಕರ್ ಅವರನ್ನು ಕೆಳಗಿಸುತ್ತಾರೆ, ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಹುದ್ದಯಿಂದ ಹಿಂಬಡ್ತಿ ನೀಡುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.
ಆದರೆ, ಲಭ್ಯ ಮಾಹಿತಿ ಪ್ರಕಾರ, ವಿವಿಎಸ್ ಲಕ್ಷ್ಮಣ್ ನಿರ್ವಹಿಸಲಿರುವ ಹುದ್ದೆಯು ಆಡಳಿತಾತ್ಮಕವಾಗಿದ್ದು, ತಂಡದಲ್ಲಿ ಏನೇ ಬದಲಾವಣೆ ಪಡೆಯುವ ಮುನ್ನ ಇವರ ಅನುಮತಿ ಪಡೆಯುವುದು ಅನಿವಾರ್ಯವಾಗಬಹುದು. ಆದರೆ ಲಕ್ಷ್ಮಣ್ ತಂಡದ ಅಟಗಾರರ ಆಯ್ಕೆ ಹಾಗೂ ತರಬೇತಿಯಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿರುವುದಿಲ್ಲ ಎನ್ನಲಾಗುತ್ತಿದೆ.
ಹಿಂಬಡ್ತಿಯಿಲ್ಲ!