

ಪ್ರಸ್ತುತ ರೂಪದಲ್ಲಿರುವ ಈ ನಿಯಮ ಮುಂದುವರಿಯುತ್ತದೆಯೋ? ಅಥವಾ ಕತ್ತರಿ ಬೀಳುತ್ತದೆಯೋ? ಎನ್ನುವುದು ಫ್ರಾಂಚೈಸಿಗಳ ಒಮ್ಮತದ ನಿರ್ಧಾರದ ಮೇಲೆ ಅವಲಂಬಿತವಾಗಿದೆ.
ಅಭಿಮಾನಿಗಳು ಕೂಡ ಈ ನಿಯಮ ಬದಲಾಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಧ್ವನಿ ಎತ್ತುತ್ತಿದ್ದು, ಬಿಸಿಸಿಐ ಅಂತಿಮವಾಗಿ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ, (ಏಜನ್ಸೀಸ್).