ತಮ್ಮ ಮಗನೊಂದಿಗೆ ಆಡಿದ್ದಕ್ಕೆ ಪ್ರತಿಕ್ರಿಯಿಸಿದ ನಬಿ, ತುಂಬಾ ಸಂತೋಷವಾಗಿದ್ದೇನೆ ಎಂದರು. ನನ್ನ ಮಗನೊಂದಿಗೆ ಆಡಲು ಬಹಳ ಸಮಯದಿಂದ ಕಾಯುತ್ತಿದ್ದೆ. ಅದು ಈಗ ನೆರವೇರಿದೆ ಎಂದು ಹೇಳಿದರು. ಪಂದ್ಯಾವಳಿಯಲ್ಲಿ ತಮ್ಮ ಮಗನ ಯಶಸ್ಸಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ ನಬಿ, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವುದು ನನ್ನ ಮಗನ ಕನಸು ಎಂದರು, (ಏಜೆನ್ಸೀಸ್).