

ಚೆನ್ನೈ: ಸಿನಿಮಾಕ್ಕೂ ಕ್ರಿಕೆಟಿಗರಿಗೂ ಅವಿನಾಭಾವ ನಂಟು. ಈಗಾಗಲೇ ಹಲವರು ಕ್ರಿಕೆಟರ್ಗಳ ಜೀವನ ಸಿನಿಮಾ ರೂಪದಲ್ಲಿ ಹೊರಬಂದಿರುವುದು ಗೊತ್ತಿರುವ ವಿಚಾರ. ಇದೀಗ ಆ ಸಾಲಿಗೆ ಮತ್ತೊಬ್ಬ ಕ್ರಿಕೆಟರ್ ಸೇರ್ಪಡೆಯಾಗಲಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರ ಬಯೋಪಿಕ್ಗೆ ತೆರೆಮರೆಯಲ್ಲಿ ಕೆಲಸಗಳು ಶುರುವಾಗಿವೆ.
ಇದನ್ನೂ ಓದಿ: ಬಾಲಿವುಡ್ನಲ್ಲಿ ಇನ್ನೊಂದು ‘ಪ್ರೇಮ್ ಕಹಾನಿ’ …