ಸುಳ್ಯ ಬಿಜೆಪಿ ವತಿಯಿಂದ ವಿಶೇಷ ಪೂಜೆ

Published on

ಸುಳ್ಯ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 74ನೇ ಜನ್ಮದಿನದ ಪ್ರಯುಕ್ತ ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಂಗಳವಾರ ನಡೆಯಿತು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಕಂದಡ್ಕ, ನಗರ ಪಂಚಾಯಿತಿ ಉಪಾಧ್ಯಕ್ಷ ಜಿ.ಬುದ್ಧ ನಾಯ್ಕ, ನಗರ ಪಂಚಾಯಿತಿ ಸದಸ್ಯರಾದ ಶೀಲಾವತಿ ಕುರುಂಜಿ, ಕಿಶೋರಿ ಶೇಟ್, ನಗರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ನಾರಾಯಣ್ ಶಾಂತಿನಗರ, ಒಬಿಸಿ ಮೋರ್ಚಾದ ಅಧ್ಯಕ್ಷ ಗಿರೀಶ್, ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ, ಅಶೋಕ ಅಡ್ಯಾರ್, ಬೂಡು ರಾಧಾಕೃಷ್ಣ ರೈ, ನಿಖೇಶ್ ಉಬರಡ್ಕ, ವರ್ಷಿತ್ ಚೊಕ್ಕಾಡಿ, ಸುನಿಲ್ ಕೇರ್ಪಳ, ಚಂದ್ರಶೇಖರ ನೆಡಿಲು, ಚಂದ್ರಶೇಖರ ಕೇಪಳ, ಚಂದ್ರಶೇಖರ ರಾವ್ ಜಾದವ್, ಚಂದ್ರಶೇಖರ ತೊಡಿಕಾನ, ರಮೇಶ್ ಇರಂತಮಜಲು, ನಿರ್ಮಲ ಕೆ.ಎಸ್ ಪಂಜ, ಅನಿತಾ ಪ್ರಕಾಶ್ ಗೋಳಿತೊಟ್ಟು, ಚಂದ್ರಾವತಿ ಸುಣ್ಣಾಜೆ, ಪೂರ್ಣಿಮ ಸೂಂತೋಡು, ಸರಿತಾ ನಿತ್ಯಾನಂದ ಸಿರಿಬಾಗಿಲು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net