Alcoholic Man: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಚಿತ್ರವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರವೆನಿಸಿದ ವಿಡಿಯೋಗಳೇ ವೈರಲ್ ಆಗುವುದು ಅಧಿಕ. ಇದೀಗ ಇಂಥದ್ದೇ ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ಏಷ್ಯಾದಲ್ಲೇ ಹೆಗ್ಗಳಿಕೆ, ಮೂಲಸೌಕರ್ಯ ಹೀಗಳಿಕೆ: ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಸಮಸ್ಯೆಗಿಲ್ಲ ಪರಿಹಾರ
ಹೌದು, ಸಾಮಾನ್ಯವಾಗಿ ಅತಿ ಮದ್ಯಪಾನ ಮಾಡಿದವರು ಗಲಾಟೆ ಮಾಡುವುದು, ಹೊಡೆಯುವುದು, ರಸ್ತೆಗಳಲ್ಲಿ ಜಗಳ ಕಾಯುತ್ತಾರೆ. ಇನ್ನು ಕೆಲವವರು ತಮಾಷೆಯಾಗಿ ಕಂಬ, ಗೋಪುರ ಏರುತ್ತಾರೆ. ಇನ್ನು ಇದರಲ್ಲಿ ಬುತೇಕರು ಪರೋಕ್ಷವಾಗಿ ಅಪಘಾತಗಳಿಗೆ ಕಾರಣರಾಗುತ್ತಾರೆ. ಇದೀಗ ಇಲ್ಲೊಬ್ಬ ಮದ್ಯಪಾನಿ ಮಾಡಿದ ಅವಂತಾರ ನೋಡಿದ್ರೆ ತಮಾಷೆ ಅನಿಸುತ್ತದೆ. ಈ ವಿಡಿಯೋ ವೈರಲ್ ಆಗಿದ್ದು, ಇದು ಆಂಧ್ರದಲ್ಲಿ ಘಟನೆ ನಡೆದಿದೆ ಎಂದು ವರದಿಯಾಗಿದೆ,
ಘಟನೆ ಏನು…?
ಆಂಧ್ರಪ್ರದೇಶದ ವಿಜಯವಾಡದ ಶ್ರೀನಗರ ಕಾಲೊನಿಯಲ್ಲಿ ಘಟನೆ ನಡೆದ ಬಗ್ಗೆ ವರದಿ ಉಲ್ಲೇಖಿಸಿದೆ. ರಸ್ತೆಯಲ್ಲಿ ಸಾಗುತ್ತಿದ್ದ ಇತ ಏಕಾಏಕಿ ಗಾಡಿ ನಿಲ್ಲಿಸಿ ಸ್ಕೂಟಿ ಮೇಲೆಯೇ ಮಲಗಿದ್ದಾನೆ. ಆದರೆ, ಮದ್ಯಪಾನ ಮಾಡಿದ್ದಾನೋ ಗೊತ್ತಿಲ್ಲ. ರಸ್ತೆಯಲ್ಲಿ ನನ್ನ ತಡೆಯೋರು ಯಾರೋ ಎಂಬಂತೆ ಸೈಲಂಟಾಗಿ ಮಲಗಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಬಹುದು. ಇದೀಗ ವಿಡಿಯೋ ವೈರಲ್ ಆಗಿದೆ.(ಏಜೆನ್ಸೀಸ್)
ఏపీలో నాణ్యమైన మద్యం ఎఫెక్ట్
విజయవాడ – శ్రీనగర్ కాలనీలో రోడ్డు మీద స్కూటీ పడేసి నిద్రపోతున్న మందు బాబు pic.twitter.com/8ML9vrpNTl
— Telugu Scribe (@TeluguScribe) June 18, 2025
ಪತಿಯ 80 ಸಾವಿರ ಸಾಲ ತೀರಿಸದ ಹಿನ್ನೆಲೆ ಮರಕ್ಕೆ ಕಟ್ಟಿಹಾಕಿ 29ರ ಮಹಿಳೆಗೆ ಥಳಿತ: ವಿಡಿಯೋ ವೈರಲ್ | Loan