ಶ್ರೀ ದುರ್ಗಾ ನಮಸ್ಕಾರ ಪೂಜೆ

Btw_Durga-Pooje
Published on

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮುಗುಳ್ಯ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಶ್ರೀ ದುರ್ಗಾ ನಮಸ್ಕಾರ ಪೂಜೆ, ವಿಶೇಷ ಸೇವಾ ಪೂಜೆ ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಪೂಜೆ ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯ ಶಂಕರ ಬಾಸ್ರಿತ್ತಾಯ, ಅರ್ಚಕ ಕೃಷ್ಣ ಭಟ್, ಧನೇಶ್ವರರಾವ್, ಉಮೇಶ ರಾವ್, ಕೇಶವ ಭಟ್, ಅಜಯ ಭಟ್, ದೇವಿ ಪ್ರಸಾದ್ ಪೂಂಜ, ಮಂಜಲ್ಪಾದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷ ಎಂ.ಕೃಷ್ಣ ಶ್ಯಾಮ್, ಶಶಿರಾಜ್ ರಾವ್, ಎ.ಗಂಗಾಧರ ಭಂಡಾರಿ ಕೆ., ವಿಶ್ವನಾಥ್ ಆಳ್ವ, ಕೆ.ಸದಾನಂದ ಶೆಟ್ಟಿ, ಹರಿಪ್ರಸಾದ್ ಭಂಡಾರಿ, ಧನಂಜಯ ಶೆಟ್ಟಿ, ಎನ್.ಕೆ.ಶಿವ, ಚಿತ್ರ, ರಾಜು ಪೂಜಾರಿ, ವಸಂತ ರಾವ್, ಡಾ.ಜಯಪ್ರಕಾಶ್ ಮಯ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net