More

    ರಾಜ್ ಕುಂದ್ರಾ​ಗೆ ಭಾರತ ಬಿಟ್ಟು ಹೋಗಿ ಎಂದ ಶಿಲ್ಪಾ; ಅಶ್ಲೀಲ ಚಲನಚಿತ್ರ ರಚಿಸಿದ ಆರೋಪದ ಅವಮಾನ ಸಹಿಸದೆ ಈ ನಿರ್ಧಾರ..!

    ರಾಜ್ ಕುಂದ್ರಾ ಯುಟಿ – 69 ಎಂಬ ಶೀರ್ಷಿಕೆಯ ಚಲನಚಿತ್ರದೊಂದಿಗೆ ತಮ್ಮ ನಟನೆಯ ಸಿನಿಮಾ ರಿಲೀಸ್​​ಗೆ ಕಾಯುತ್ತಿದ್ದು, ಸದ್ಯ ಅದರ ಪ್ರೊಮೋಶನ್ಸ್​​ನಲ್ಲಿ ಬ್ಯಸಿಯಾಗಿದ್ದಾರೆ. ಇನ್ನು ಈ ಚಲನಚಿತ್ರದಲ್ಲಿ ರಾಜ್​ ಕುಂದ್ರ ತಾವು ಅಶ್ಲೀಲ ಚಿತ್ರೀಕರಣ ಮತ್ತು ಅದರ ಡಿಸ್ಟ್ರಿಬ್ಯುಶನ್​​​ನಲ್ಲಿ ಭಾಗಿಯಾಗಿದ್ದರು ಎಂಬ ಕಾರಣಕ್ಕೆ ಅವರನ್ನ ಜೈಲಿಗೆ ಅಟ್ಟಲಾಗಿತ್ತು.

    ರಾಜ್ ಕುಂದ್ರಾ​ಗೆ ಭಾರತ ಬಿಟ್ಟು ಹೋಗಿ ಎಂದ ಶಿಲ್ಪಾ; ಅಶ್ಲೀಲ ಚಲನಚಿತ್ರ ರಚಿಸಿದ ಆರೋಪದ ಅವಮಾನ ಸಹಿಸದೆ ಈ ನಿರ್ಧಾರ..!

    ರಾಜ್​ ಕುಂದ್ರಾ ನಟನೆಯ ಯುಟಿ – 69 ಚಿತ್ರದಲ್ಲಿ ರಾಜ್​​ ಜೈಲಿನಲ್ಲಿ ಕಳೆದ ದಿನಗಳನ್ನ ತೋರಿಸಲಾಗಿದೆ.

    ರಾಜ್ ಕುಂದ್ರಾ​ಗೆ ಭಾರತ ಬಿಟ್ಟು ಹೋಗಿ ಎಂದ ಶಿಲ್ಪಾ; ಅಶ್ಲೀಲ ಚಲನಚಿತ್ರ ರಚಿಸಿದ ಆರೋಪದ ಅವಮಾನ ಸಹಿಸದೆ ಈ ನಿರ್ಧಾರ..!


    ಇತ್ತೀಚಿನ ಸಂದರ್ಶನವೊಂದರಲ್ಲಿ, ನಟಿ ಶಿಲ್ಪಾ ಶೆಟ್ಟಿ ತಮ್ಮ ಪತಿ ರಾಜ್‌ ಕುಂದ್ರಾ ಅಶ್ಲೀಲ ಚಲನಚಿತ್ರ ಪ್ರಕರಣದ ನಂತರ ವಿದೇಶಕ್ಕೆ ಹೋಗಬೇಕೆಂದು ಸಲಹೆ ನೀಡಿದ್ದರು ಎಂದು ಸ್ವತಃ ರಾಜ್‌ ಕುಂದ್ರಾ ಅವರೇ ಬಹಿರಂಗಪಡಿಸಿದ್ದಾರೆ.

    ರಾಜ್ ಕುಂದ್ರಾ​ಗೆ ಭಾರತ ಬಿಟ್ಟು ಹೋಗಿ ಎಂದ ಶಿಲ್ಪಾ; ಅಶ್ಲೀಲ ಚಲನಚಿತ್ರ ರಚಿಸಿದ ಆರೋಪದ ಅವಮಾನ ಸಹಿಸದೆ ಈ ನಿರ್ಧಾರ..!


    ನೀವು ವಿದೇಶದಲ್ಲಿ ವಾಸಿಸಲು ಬಯಸುತ್ತೀರಾ ರಾಜ್? ನೀವು ಲಂಡನ್‌ನಲ್ಲಿಯೇ ಹುಟ್ಟಿ ಬೆಳೆದುವರು. ಆದರೆ ನಾನು ಇಲ್ಲಿರಲು ಬಯಸಿದ್ದರಿಂದ, ಎಲ್ಲವನ್ನೂ ತೊರೆದು ಇಲ್ಲಿಗೆ ಬಂದಿದ್ದೀರಿ. ಆದರೆ ನೀವು ಬಯಸಿದರೆ, ನಾನು ಕೆಲಸ ಮಾಡಬಲ್ಲೆ ಮತ್ತು ನಾವು ದೇಶವನ್ನು ಬಿಡೋಣ. ವಿದೇಶಕ್ಕೆ ಹೋಗೋಣ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರೆಂದು ರಾಜ್‌ ಕುಂದ್ರಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

    ರಾಜ್ ಕುಂದ್ರಾ​ಗೆ ಭಾರತ ಬಿಟ್ಟು ಹೋಗಿ ಎಂದ ಶಿಲ್ಪಾ; ಅಶ್ಲೀಲ ಚಲನಚಿತ್ರ ರಚಿಸಿದ ಆರೋಪದ ಅವಮಾನ ಸಹಿಸದೆ ಈ ನಿರ್ಧಾರ..!


    ಭಾರತವನ್ನು ಪ್ರೀತಿಸುತ್ತೇನೆ ಮತ್ತು ನಾನು ಭಾರತವನ್ನು ಬಿಡಲು ಇಚ್ಛಿಸುವುದಿಲ್ಲ ಎಂದು ಆ ಸಂದರ್ಭದಲ್ಲಿ ನಾನು ಶಿಲ್ಪಾಗೆ ಹೇಳಿದ್ದೆ ಎಂದು ರಾಜ್​ ಹೇಳಿದ್ದಾರೆ.

    ರಾಜ್ ಕುಂದ್ರಾ​ಗೆ ಭಾರತ ಬಿಟ್ಟು ಹೋಗಿ ಎಂದ ಶಿಲ್ಪಾ; ಅಶ್ಲೀಲ ಚಲನಚಿತ್ರ ರಚಿಸಿದ ಆರೋಪದ ಅವಮಾನ ಸಹಿಸದೆ ಈ ನಿರ್ಧಾರ..!


    ಜೈಲಿನಲ್ಲಿ ಕಳೆದ ಸಮಯದ ಬಗ್ಗೆ ಮಾತನಾಡಿದ ರಾಜ್ ಕುಂದ್ರಾ, “ನಾನು ನಿಜವಾಗಿಯೂ ಕುಗ್ಗಿದ್ದೆ. ನಾನು ಪದವನ್ನು ಬಳಸುವುದಿಲ್ಲ, ಆದರೆ ನಾನು ಅದರಲ್ಲಿದ್ದೆ. ತುಂಬಾ ಅವಮಾನ, ಖ್ಯಾತಿಗೆ ಹಾನಿಯಾಗಿದೆ. ನನ್ನಿಂದಾಗಿ ಮಾಧ್ಯಮಗಳು ನನ್ನ ಹೆಂಡತಿ, ಮಕ್ಕಳು ಮತ್ತು ತಂದೆ-ತಾಯಿಯ ಹಿಂದೆ ಹೋಗಿದ್ದವು. ಅದು ನೋವಿನಿಂದ ಕೂಡಿತ್ತು. ಹೊರಗೆ ಏನು ನಡೆಯುತ್ತಿದೆ ಎಂದು ನನಗೆ ತಿಳಿದಿತ್ತು ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts