More

    VIDEO| ಮಾಲ್ಡೀವ್ಸ್​​ ಕಡಲ ಕಿನಾರೆಯಲ್ಲಿ ಶಾನ್ವಿಯ ನಯಾ ಅವತಾರ…

    ಲಾಕ್​ಡೌನ್​ ಶುರುವಾದ ಮೇಲೆ ಕಳೆದ ಆರೇಳು ತಿಂಗಳು ಮನೆಯಲ್ಲಿಯೇ ಠಿಕಾಣಿ ಹೂಡಿದ್ದ ಸಿನಿಮಾ ಮಂದಿ, ಲಾಕ್​ಡೌನ್​ ತೆರವಾಗುತ್ತಿದ್ದಂತೆ ವಿದೇಶಕ್ಕೆ ಹಾರಿ ಮಿಸ್​ ಆಗಿದ್ದ ಪ್ರವಾಸದ ಮಜವನ್ನು ಅನುಭವಿಸುತ್ತಿದ್ದಾರೆ. ಅದರಲ್ಲೂ ಮಾಲ್ಡೀವ್ಸ್ ಬಹುತೇಕ ಎಲ್ಲ ಸಿನಿಮಾ ತಾರೆಯರ ನೆಚ್ಚಿನ ಹಾಟ್​ಸ್ಪಾಟ್​ ಆಗಿ ಪರಿಣಮಿಸಿದೆ. ಇತ್ತೀಚೆಗಷ್ಟೇ ನಟಿ ಕಾಜಲ್​ ಮಾಲ್ಡೀವ್ಸ್​ನಲ್ಲಿ ಹನಿಮೂನ್​ ಸಹ ಮುಗಿಸಿಕೊಂಡು ಬಂದಿದ್ದರು. ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಶ್ ಸಹ ಮಾಲ್ಡೀವ್ಸ್​ಗೆ ತೆರಳಿ ಎಳೆ ಬಿಸಿಲಿಗೆ ಮೈಯೊಡ್ಡಿ ಮರಳಿದ್ದರು. ಇದೀಗ ಮತ್ತೋರ್ವ ಚಂದನವನದ ನಟಿ ಶಾನ್ವಿ ಶ್ರೀವಾತ್ಸವ ಅದೇ ಮಾಲ್ಡೀವ್ಸ್​​ ಬೀಚ್​ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿನ ಫೋಟೋ ಮತ್ತು ವಿಡಿಯೋ ತುಣುಕನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

    VIDEO| ಮಾಲ್ಡೀವ್ಸ್​​ ಕಡಲ ಕಿನಾರೆಯಲ್ಲಿ ಶಾನ್ವಿಯ ನಯಾ ಅವತಾರ...

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts