Google Map ಮೂಲಕ ಇದೀಗ 30 ವರ್ಷಗಳಿಂದೆ ನಿಮ್ಮ ನಗರ, ಊರು ಹೇಗಿತ್ತು ಎಂಬುದು ನೋಡಿ…

blank

Google Map : ಇತ್ತೀಚಿನ ದಿನಗಳಲ್ಲಿ ಯಾವುದೇ ದಾರಿ ಮತ್ತು ಗೊತ್ತಿಲ್ಲದನ್ನು ಹುಡುಕಲು ಸಾಮಾನ್ಯವಾಗಿ ಗೂಗಲ್​ ಮ್ಯಾಪ್​​ ಅನ್ನು ಬಳಸುತ್ತೇವೆ. ಆದರೆ, ಇದೇ ಗೂಗಲ್​ ಮ್ಯಾಪ್​ 30 ಹಳೆಯ ಚಿತ್ರಗಳನ್ನು ಸಹ ತೋರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?

blank

ಇದನ್ನೂ ಓದಿ:2025 ರ IPLನಲ್ಲಿ ಅತಿ ಎತ್ತರದ ಸಿಕ್ಸ್ ಬಾರಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು ಇವರೇ; IPL

ಹೌದು, ಕಾಲ ಕಳೆದಂತೆ ಮನುಷ್ಯನೇ ಬದಲಾಗುತ್ತಾನಂತೆ..ಇನ್ನು ನಗರ, ಪಟ್ಟಣಗಳು ಯಾವ ಲೆಕ್ಕಾ? ಅಲ್ವಾ. ಸಾಮಾನ್ಯವಾಗಿ ಭಾರತ ಸೇರಿದಂತೆ ಜಗತ್ತಿನ ಎಲ್ಲಾ ನಗರಗಳು, ಪಟ್ಟಣಗಳು ಹಾಗೂ ಊರುಗಳು ಕಾಲ ತಕ್ಕಂತೆ ಬದಲಾಗಿವೆ. ಇದೀಗ 30 ವರ್ಷಗಳ ಹಿಂದೆ ನಮ್ಮ ನಗರ, ಊರು ಹೇಗಿದೆ ಅಥವಾ ಹೇಗಿರುತ್ತೆ ಎಂದು ಊಹಿಸಿಕೊಳ್ಳಿ. ಇಂತಹ ಊಹೆಯನ್ನು ಸಹಾಯ ಮಾಡಲು ಗೂಗಲ್​ ಮ್ಯಾಪ್​​ ಸಹಕಾರಿಯಾಗಲಿದೆ.

Google Map ಮೂಲಕ ಇದೀಗ 30 ವರ್ಷಗಳಿಂದೆ ನಿಮ್ಮ ನಗರ, ಊರು ಹೇಗಿತ್ತು ಎಂಬುದು ನೋಡಿ...

ಗೂಗಲ್​, ತನ್ನ ಸ್ಟ್ರೀಟ್​ ವ್ಯೂ ವೈಶಿಷ್ಟಕ್ಕೆ ಒಂದು ಹೊಸ ಬಟನ್​ ಅನ್ನು ಸೇರಿಸಿದೆ. ಇದರ ಮೂಲಕ ನೀವು ಯಾವುದೇ ಸ್ಥಳದ ಹಳೆಯ ಪೋಟೋಗಳನ್ನು ನೋಡಬಹುದು. ಈ ವೈಶಿಷ್ಟ್ಯದ ಸಹಾಯದಿಂದ ಕಳೆದ ಕೆಲವು ದಶಕಗಳಲ್ಲಿ ನಿಮ್ಮ ನಗರ ಎಷ್ಟು ಬದಲಾಗಿದೆ ಎಂಬುದನ್ನು ನೀವು ನೋಡಬಹುದು.

Google Map ಮೂಲಕ ಇದೀಗ 30 ವರ್ಷಗಳಿಂದೆ ನಿಮ್ಮ ನಗರ, ಊರು ಹೇಗಿತ್ತು ಎಂಬುದು ನೋಡಿ...

ನಿಮ್ಮ ನಗರದ ಅಥವಾ ಯಾವುದೇ ವಿಶೇಷ ಸ್ಥಳದ ಹಳೆಯ ಫೋಟೋಗಳನ್ನು ನೋಡಲು ನೀವು ಬಯಸಿದರೆ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ.

1.ಮೊದಲು ಗೂಗಲ್ ಮ್ಯಾಪ್ಸ್ ಆಪ್ ಅಥವಾ ವೆಬ್‌ಸೈಟ್ ತೆರೆಯಿರಿ. ಇದಾದ ನಂತರ ನಿಮ್ಮ ಫೋನ್ ಅಥವಾ ಕಂಪ್ಯೂಟರ್‌ನಲ್ಲಿ Google Maps ತೆರೆಯಿರಿ.

2.ನೀವು ನೋಡಲು ಬಯಸುವ ಹಳೆಯ ನೋಟವನ್ನು ಹೊಂದಿರುವ ಸ್ಥಳವನ್ನು ಹುಡುಕಿ.

3. ನಂತರ ಗಲ್ಲಿ ವೀಕ್ಷಣೆ ಮೋಡ್‌ಗೆ ಬದಲಾಯಿಸಿ. ಪರದೆಯ ಮೇಲಿನ ಎಡಭಾಗದಲ್ಲಿ ಗಡಿಯಾರ ಐಕಾನ್ ಕಾಣಿಸಿಕೊಳ್ಳುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದ ನಂತರ ನೀವು ವಿವಿಧ ವರ್ಷಗಳ ಚಿತ್ರಗಳನ್ನು ನೋಡುತ್ತೀರಿ.

Google Map ಮೂಲಕ ಇದೀಗ 30 ವರ್ಷಗಳಿಂದೆ ನಿಮ್ಮ ನಗರ, ಊರು ಹೇಗಿತ್ತು ಎಂಬುದು ನೋಡಿ...

4. ಸ್ಲೈಡರ್​ ಅನ್ನು ಹಿಂದಕ್ಕೆ ಎಳೆಯಿರಿ ಮತ್ತು ಯಾವ ವರ್ಷದ ಪೋಟೋ ನೋಡುತ್ತಿರಿ ಎಂಬುದು ಆಯ್ಕೆ ಮಾಡಿ.

5. ಇದೀಗ 5,10,15,20,25 ಮತ್ತು 30 ವರ್ಷಗಳ ಹಿಂದೆ ಹಳೆಯ ಸ್ಥಳವನ್ನು ನೋಡಬಹುದು.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳಲು ಬಯಸುವವರಿಗೆ ಈ ವೈಶಿಷ್ಟ್ಯವು ವಿಶೇಷವಾಗಿದೆ. ಇದು ಮೂಲಸೌಕರ್ಯ, ಸಂಚಾರ ಮತ್ತು ಕಟ್ಟಡಗಳು ಕಾಲಾನಂತರದಲ್ಲಿ ಹೇಗೆ ಬದಲಾಗಿವೆ ಎಂಬುದನ್ನು ತೋರಿಸುತ್ತದೆ. ಇದು ಇತಿಹಾಸಕಾರರಿಗೆ, ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಉಪಯುಕ್ತ ಸಾಧನವೆಂದು ಹೇಳಲಾಗುತ್ತಿದೆ.(ಏಜೆನ್ಸೀಸ್​)

ಫೋನ್‌ನ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರಲು ಈ ಸುಲಭ ವಿಧಾನಗಳನ್ನು ಅನುಸರಿಸಿ; ಪದೇಪದೆ ಚಾರ್ಚ್​ ಮಾಡೋದು ತಪ್ಪಿಸಿ.. | Battery

WhatsApp ​ನಲ್ಲಿಯೇ Instagram ​ನಂತೆ ರೀಲ್ಸ್​ ನೋಡಬಹುದು; ಹೇಗಂತೀರಾ, ಈ ಸಿಂಪಲ್​ ಟ್ರಿಕ್ಸ್​ ಬಳಸಿ..

Share This Article
blank

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

ದಿನವಿಡೀ ಮೊಬೈಲ್​ ನೋಡ್ತಾನೇ ಇರ್ತೀರಾ? ಈ ಚಟದಿಂದ ಹೊರ ಬರಲು ಇದೇ ಸರಳ ಮಾರ್ಗ…mobile

mobile: ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟಿವಿಗಳು ನಮ್ಮ ದೈನಂದಿನ ಜೀವನದ ಅವಿಭಾಜ್ಯ…

blank