More

    ಸರ್ಕಾರಿ ಕಾರ್ನರ್​: ನಿರಾಕ್ಷೇಪಣಾ ಪತ್ರ ಕಡ್ಡಾಯವೇ?

    ದಿನದ ಪ್ರಶ್ನೆ

    ನಾನು, ಅರೆಸರ್ಕಾರಿ ಸಂಸ್ಥೆಯಲ್ಲಿ ಪ್ರೊಬೇಷನರಿ ನೌಕರನಾಗಿದ್ದೇನೆ. ಕೆಪಿಎಸ್​ಸಿ ಆಹ್ವಾನಿತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿರಾಕ್ಷೇಪಣಾ ಪತ್ರ ಕಡ್ಡಾಯವೇ?

    | ಕೀರ್ತಿಕವಿ ಬೆಳಗಾವಿ

    1977ರ ಕರ್ನಾಟಕ ಸರ್ಕಾರಿ ಸೇವಾ(ಸಾಮಾನ್ಯ ನೇಮಕಾತಿ) ನಿಯಮಾವಳಿಯ ನಿಯಮ 19(4)ರಂತೆ ಸರ್ಕಾರಿ ನೌಕರ ಅರ್ಜಿ ಸಲ್ಲಿಸುವ ಸಮಯದಲ್ಲಿ ಇಲಾಖೆ ಅಥವಾ ಸರ್ಕಾರವು ನಿರ್ದಿಷ್ಟ ಪಡಿಸಿದ ಯಾವುದೇ ಪ್ರಾಧಿಕಾರದಲ್ಲಿ ನೌಕರಿಯಲ್ಲಿದ್ದರೆ ಅನುಮತಿ ಪಡೆಯುವುದು ಕಡ್ಡಾಯವಲ್ಲ. ಆದರೆ, ನೀವು ಅರೆಸರ್ಕಾರಿ ನೌಕರನಾಗಿದ್ದರಿಂದ ಕೆಪಿಎಸ್​ಸಿಯಿಂದ ಕರೆಯಲಾಗುವ ಹುದ್ದೆಗಳಿಗೆ ನಿಮ್ಮ ನೇಮಕಾತಿ ಪ್ರಾಧಿಕಾರದಿಂದ ಆಯ್ಕೆಯಾದರೆ ನಿರಾಕ್ಷೇಪಣಾ ಪತ್ರ ಪಡೆಯುವುದು ಅವಶ್ಯಕ.

    ಸರ್ಕಾರಿ ಕಾರ್ನರ್​: ನಿರಾಕ್ಷೇಪಣಾ ಪತ್ರ ಕಡ್ಡಾಯವೇ?

    ನನ್ನಂಥ ಸುಂದರಿಯನ್ನು ಅವರು ನೋಡೇ ಇಲ್ಲ, ಅದಕ್ಕೆ ಬಂಧಿಸಿದ್ದಾರೆ!; ಪೊಲೀಸರ ವಿರುದ್ಧವೇ ಆರೋಪ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts