Actor Ponnambalam : ಖ್ಯಾತ ಖಳನಟ ಪೊನ್ನಂಬಲಂ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ವಿಲನ್ ಆಗಿ ಸ್ಟಾರ್ ನಟರ ಮುಂದೆ ಅಬ್ಬರಿಸಿದ್ದರು. ಕನ್ನಡದಲ್ಲಿ ಚಿನ್ನ, ದೊರೆ, ಲೇಡಿ ಕಮಿಷನರ್, ಓ ನನ್ನ ನಲ್ಲೆ, ಕಿಚ್ಚ, ಅಣ್ಣಾವ್ರು, ಗುನ್ನ, ಮಸ್ತಿ ಹಾಗೂ ಪೊಲೀಸ್ ಸ್ಟೋರಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪೊನ್ನಂಬಲಂ ಅವರು ಪರಿಚಿತರಾಗಿದ್ದಾರೆ.