ಸ್ಯಾಂಡಲ್ವುಡ್ನ ಅವಳಿ ಸಹೋದರಿಯರಾದ ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯ ದಿನವನ್ನು ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿ ಆಚರಿಸಿಕೊಳ್ಳಲು ಈ ತಾರಾ ಸಿಸ್ಟರ್ಗಳು ಪ್ಲಾನ್ ಮಾಡಿದ್ದಾರೆ. ಸಿನಿಮಾ, ಕಿರುತೆರೆ, ಜಾಹೀರಾತು, ಕಿರುಚಿತ್ರ, ಆಲ್ಬಂ ಹೀಗೆ ಬಣ್ಣದ ಲೋಕದ ಬಗೆಬಗೆ ವೇದಿಕೆಗಳಲ್ಲಿ ಈ ಅವಳಿ ಜೋಡಿ ತೊಡಗಿಸಿಕೊಂಡಿದೆ. ಈ ಮುದ್ದು ಜೋಡಿಯ ಒಂದಷ್ಟು ಫೋಟೋಗಳು ಇಲ್ಲಿವೆ.